ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಪಾಸ್‌ವರ್ಡ್ ಅನ್ನು ರಚಿಸಿ

ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ಬಳಸಲು ನಿಮ್ಮ iPad ಪಾಸ್‌ವರ್ಡ್ ಅನ್ನು ರಚಿಸಬಹುದು.

  1. ನಿಮ್ಮ iPadನಲ್ಲಿನ ಪಾಸ್‌ವರ್ಡ್ಸ್ ಆ್ಯಪ್‌ಗೆ ಹೋಗಿ.

  2. ಎಲ್ಲಾ ಎಂಬುದನ್ನು ಟ್ಯಾಪ್ ಮಾಡಿ, ನಂತರ ಖಾತೆಗಳ ಪಟ್ಟಿಯ ಕೆಳಭಾಗದಲ್ಲಿರುವಹೊಸ ಪಾಸ್‌ವರ್ಡ್ ಬಟನ್ ಅನ್ನು ಟ್ಯಾಪ್ ಮಾಡಿ.

  3. ವೆಬ್‌ಸೈಟ್ ಅಥವಾ ಆ್ಯಪ್‌ಗೆ ಸಂಬಂಧಿಸಿದ ವಿವರಗಳನ್ನು ಮತ್ತು ನಿಮ್ಮ ಖಾತೆಗೆ ಸಂಬಂಧಿಸಿದ ಬಳಕೆದಾರರ ಹೆಸರನ್ನು ನಮೂದಿಸಿ.

  4. ಪಾಸ್‌ವರ್ಡ್ ಎಂಬುದನ್ನು ಟ್ಯಾಪ್ ಮಾಡಿ.

    ನಿಮಗೆ ಬಲವಾದ ಪಾಸ್‌ವರ್ಡ್ ಅನ್ನು ಸೂಚಿಸಲಾಗಿದೆ.

  5. ಸೂಚಿಸಲಾದ ಪಾಸ್‌ವರ್ಡ್ ಅನ್ನು ಟ್ಯಾಪ್ ಮಾಡಿ (ಅಥವಾ ಒಂದನ್ನು ನಮೂದಿಸಿ).

  6. ಸೇವ್ ಬಟನ್ ಅನ್ನು ಟ್ಯಾಪ್ ಮಾಡಿ.

ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಸೇವೆಗಳಿಗಾಗಿ ಸೈನ್ ಅಪ್ ಮಾಡಿದಾಗ ನೀವು ಪಾಸ್‌ವರ್ಡ್ ಅನ್ನು ಸಹ ರಚಿಸಬಹುದು. ಹೊಸ ಖಾತೆಗಾಗಿ ಸದೃಢ ಪಾಸ್‌ವರ್ಡ್ ಅನ್ನು ರಚಿಸಿ ಅನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.