ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಫೋಟೋಸ್ ಆ್ಯಪ್‌ನಲ್ಲಿ ಸ್ಲೈಡ್‌ಶೋಗಳನ್ನು ರಚಿಸುವುದು

ಫೋಟೋಸ್ ಆ್ಯಪ್‌ನಲ್ಲಿ, ನಿಮ್ಮ ಲೈಬ್ರರಿಯಿಂದ ನೀವು ಆರಿಸಿದ ಫೋಟೋಗಳು ಮತ್ತು ವೀಡಿಯೊಗಳ ಆಯ್ಕೆಗಳನ್ನು ನೋಡಲು ಸ್ಲೈಡ್‌ಶೋಗಳನ್ನು ರಚಿಸಬಹುದು. ಸ್ಲೈಡ್‌ಶೋಗಳನ್ನು ಸ್ವಯಂಚಾಲಿತವಾಗಿ ಫಾರ್ಮ್ಯಾಟ್ ಮಾಡಲಾಗುತ್ತದೆ ಮತ್ತು ಸಂಗೀತಕ್ಕೆ ಸೆಟ್ ಮಾಡಲಾಗುತ್ತದೆ.

  1. ನಿಮ್ಮ iPadನಲ್ಲಿ ಫೋಟೋಸ್ ಆ್ಯಪ್‌ಗೆ ಹೋಗಿ.

  2. ಲೈಬ್ರರಿ ಎಂಬುದನ್ನು ಟ್ಯಾಪ್ ಮಾಡಿ.

  3. ಆಯ್ಕೆಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಲೈಡ್‌ಶೋದಲ್ಲಿ ನೀವು ಸೇರಿಸಲು ಬಯಸುವ ಪ್ರತಿಯೊಂದು ಫೋಟೋವನ್ನು ಟ್ಯಾಪ್ ಮಾಡಿ.

  4. ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸ್ಲೈಡ್‌ಶೋ ಆಗಿ ಪ್ಲೇ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಸ್ಲೈಡ್‌ಶೋ ಸಂಗೀತ, ಥೀಮ್ ಹಾಗೂ ಮುಂತಾದವುಗಳನ್ನು ಬದಲಾಯಿಸಲು, ನಿಮ್ಮ ನೆನಪುಗಳನ್ನು ವೈಯಕ್ತೀಕರಿಸಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.