iPad Pro 11-ಇಂಚ್ (M5)

iPad Pro 11-ಇಂಚ್‌ನಲ್ಲಿ (M5) ಕ್ಯಾಮರಾಗಳು, ಬಟನ್‌ಗಳು ಮತ್ತು ಇತರೆ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPad Proನ ಮುಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಅದರಲ್ಲಿ ಮೇಲ್ಭಾಗದ ಮಧ್ಯದಲ್ಲಿರುವ ಮೈಕ್ರೋಫೋನ್‌, ಮೇಲಿನ ಬಲಭಾಗದಲ್ಲಿರುವ ಟಾಪ್ ಬಟನ್ ಮತ್ತು Touch ID, ಮೇಲಿನ ಬಲಭಾಗದಲ್ಲಿರುವ ವಾಲ್ಯೂಮ್ ಬಟನ್‌ಗಳು, ಮಧ್ಯದ ಬಲಭಾಗದಲ್ಲಿರುವ ಮುಂಬದಿಯ ಕ್ಯಾಮರಾ ಮತ್ತು ಮೈಕ್ರೋಫೋನ್ ಹಾಗೂ ಕೆಳಗಿನ ಬಲಭಾಗದ ಸಮೀಪವಿರುವ ಮೈಕ್ರೊಫೋನ್ ಕಡೆಗೆ ತೋರಿಸಲಾಗುತ್ತಿದೆ.

1 ಮೈಕ್ರೋಫೋನ್

2 ಟಾಪ್ ಬಟನ್

3 ವಾಲ್ಯೂಮ್ ಬಟನ್‌ಗಳು

4 ಕ್ಯಾಮರಾ

5 ಮೈಕ್ರೋಫೋನ್

6 ಮೈಕ್ರೋಫೋನ್

iPad Proನ ಹಿಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಅದರಲ್ಲಿ ಮೇಲಿನ ಎಡಭಾಗದಲ್ಲಿರುವ LiDAR‌, ಹಿಂಬದಿಯ ಕ್ಯಾಮರಾ, ಹಿಂಬದಿಯ ಆ್ಯಂಬಿಯಂಟ್ ಲೈಟ್ ಸೆನ್ಸರ್, ಫ್ಲ್ಯಾಶ್ ಮತ್ತು ಮೈಕ್ರೋಫೋನ್ ಹಾಗೂ ಕೆಳಭಾಗದ ಮಧ್ಯದಲ್ಲಿರುವ Smart Connector ಮತ್ತು USB-C ಕನೆಕ್ಟರ್ ಹಾಗೂ ಎಡಭಾಗದಲ್ಲಿರುವ Apple Pencil ಮ್ಯಾಗ್ನೆಟಿಕ್ ಕನೆಕ್ಟರ್ ಕಡೆಗೆ ತೋರಿಸಲಾಗುತ್ತಿದೆ.

7 LiDAR ಸ್ಕ್ಯಾನರ್

8 ಹಿಂಬದಿಯ ಕ್ಯಾಮರಾ

9 ಹಿಂಬದಿ ಆಂಬಿಯೆಂಟ್ ಲೈಟ್ ಸೆನ್ಸರ್

10 ಫ್ಲ್ಯಾಶ್

11 ಮೈಕ್ರೋಫೋನ್

12 Smart Connector

13 USB ಕನೆಕ್ಟರ್

14 Apple Pencil ಮ್ಯಾಗ್ನೆಟಿಕ್ ಕನೆಕ್ಟರ್

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.