ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನೊಂದಿಗೆ Apple Pencil (2ನೇ ಜನರೇಷನ್) ಅನ್ನು ಪೇರ್ ಮಾಡಿ ಮತ್ತು ಚಾರ್ಜ್ ಮಾಡಿ

Apple Pencil (2nd ಜನರೇಷನ್) ಅನ್ನು ಪೇರ್ ಮಾಡಲು ಮತ್ತು ಚಾರ್ಜ್ ಮಾಡಲು ನೀವು ನಿಮ್ಮ ಹೊಂದಾಣಿಕೆಯಾಗುವ iPadನ ಬಲಭಾಗದಲ್ಲಿರುವ ಮ್ಯಾಗ್ನೆಟಿಕ್ ಕನೆಕ್ಟರ್‌ಗೆ ಅದನ್ನು ಅಟ್ಯಾಚ್ ಮಾಡಬಹುದು.

Apple Pencil (2ನೇ ಜನರೇಷನ್).

iPadನೊಂದಿಗೆ Apple Pencil (2ನೇ ಜನರೇಷನ್) ಅನ್ನು ಪೇರ್ ಮಾಡಿ

ನಿಮ್ಮ iPadನ ಬಲಭಾಗದಲ್ಲಿರುವ ಮ್ಯಾಗ್ನೆಟಿಕ್ ಕನೆಕ್ಟರ್‌ಗೆ Apple Pencil ಅನ್ನು ಅಟ್ಯಾಚ್ ಮಾಡಿ.

Apple Pencil (2ನೇ ಜನರೇಷನ್) ಅನ್ನು ಚಾರ್ಜ್ ಮಾಡಿ

  1. ಸೆಟ್ಟಿಂಗ್ಸ್ ಆ್ಯಪ್  > Bluetooth ಎಂಬುದರಲ್ಲಿ Bluetooth® ಅನ್ನು ಆನ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

  2. ನಿಮ್ಮ iPadನ ಬಲಭಾಗದಲ್ಲಿರುವ ಮ್ಯಾಗ್ನೆಟಿಕ್ ಕನೆಕ್ಟರ್‌ಗೆ Apple Pencil ಅನ್ನು ಅಟ್ಯಾಚ್ ಮಾಡಿ.

Apple Pencil ಬ್ಯಾಟರಿ ಮಟ್ಟವನ್ನು ಪರಿಶೀಲಿಸಿ

ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.