ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಟಿಪ್ಪಣಿ ಆ್ಯಪ್‌ನಲ್ಲಿ ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಬಳಸುವುದು

ನಿಮ್ಮ iPad ಅನ್ನು iPad ಕೀಬೋರ್ಡ್‌ಗೆ ಕನೆಕ್ಟ್ ಮಾಡಿದರೆ, ಟಿಪ್ಪಣಿ ಆ್ಯಪ್‌ನಲ್ಲಿ ಆ್ಯಕ್ಷನ್‌ಗಳನ್ನು ತ್ವರಿತವಾಗಿ ನಿರ್ವಹಿಸಲು ನೀವು ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಬಳಸಬಹುದು.

ಕೀಬೋರ್ಡ್ ಶಾರ್ಟ್‌ಕಟ್‌ಗಳ ಉದಾಹರಣೆಗಳು

  • ಹೊಸ ಟಿಪ್ಪಣಿಯನ್ನು ಪ್ರಾರಂಭಿಸಿ: ಕಮಾಂಡ್-N ಅನ್ನು ಒತ್ತಿರಿ.

  • ಚೆಕ್‌ಲಿಸ್ಟ್ ಅನ್ನು ಸೇರಿಸಿ ಶಿಫ್ಟ್-ಕಮಾಂಡ್-L ಅನ್ನು ಒತ್ತಿರಿ.

  • ಬುಲೆಟ್ ಮಾಡಲಾದ ಪಟ್ಟಿಯನ್ನು ರಚಿಸಿ: ಶಿಫ್ಟ್-ಕಮಾಂಡ್-7 ಅನ್ನು ಒತ್ತಿರಿ.

  • ಲಿಂಕ್ ಸೇರಿಸಿ: ಕಮಾಂಡ್-K ಅನ್ನು ಒತ್ತಿರಿ.

  • ಸೈಡ್‌ಬಾರ್ ಅನ್ನು ಮರೆಮಾಡಿ: ಕಂಟ್ರೋಲ್-ಕಮಾಂಡ್-S ಅನ್ನು ಒತ್ತಿ.

ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ತಿಳಿಯುವುದು

ಶಾರ್ಟ್‌ಕಟ್‌ಗಳು ಕಾಣಿಸುವವರೆಗೆ ಗ್ಲೋಬ್ () ಕೀ ಅಥವಾ ಕಮಾಂಡ್ (⌘) ಕೀಯನ್ನು ಒತ್ತಿ ಹಿಡಿದುಕೊಳ್ಳಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.