ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಕ್ಯಾಲೆಂಡರ್ ಆ್ಯಪ್‌ನಲ್ಲಿ ಇವೆಂಟ್‌ಗಳನ್ನು ಹುಡುಕಿ

ಶೀರ್ಷಿಕೆ, ಆಹ್ವಾನಿತರು, ಸ್ಥಳ ಮತ್ತು ಟಿಪ್ಪಣಿಗಳ ಪ್ರಕಾರ ನೀವು ಇವೆಂಟ್‌ಗಳನ್ನು ಹುಡುಕಬಹುದು.

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಹುಡುಕಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಹುಡುಕಾಟದ ಫೀಲ್ಡ್‌ನಲ್ಲಿ ನೀವು ಹುಡುಕಲು ಬಯಸುವ ಪಠ್ಯವನ್ನು ನಮೂದಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.