ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಶಾರ್ಟ್‌ಕಟ್ಸ್ ಆ್ಯಪ್ ಅನ್ನು ಬಳಸುವುದು

ಶಾರ್ಟ್‌ಕಟ್ಸ್ ಆ್ಯಪ್ ನೀವು ಹೆಚ್ಚಾಗಿ ಮಾಡುವ ಕಾರ್ಯಗಳನ್ನು ಕೇವಲ ಒಂದೇ ಟ್ಯಾಪ್ ಮೂಲಕ ಅಥವಾ Siriಯನ್ನು ಕೇಳುವ ಮೂಲಕ ಸ್ವಯಂಚಾಲಿತಗೊಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ನಿಮ್ಮ ಕ್ಯಾಲೆಂಡರ್‌ನಲ್ಲಿ ಮುಂದಿನ ಇವೆಂಟ್‌ಗೆ ನಿರ್ದೇಶನಗಳನ್ನು ಪಡೆಯಲು, ಪಠ್ಯವನ್ನು ಒಂದು ಆ್ಯಪ್‌ನಿಂದ ಇನ್ನೊಂದಕ್ಕೆ ಮೂವ್ ಮಾಡಲು ಮತ್ತು ಇನ್ನಷ್ಟು ಕಾರ್ಯಗಳನ್ನು ನಿರ್ವಹಿಸಲು ಶಾರ್ಟ್‌ಕಟ್‌ಗಳನ್ನು ರಚಿಸಿ. ಒಂದು ಕಾರ್ಯದಲ್ಲಿ ಒಂದಕ್ಕಿಂತ ಹೆಚ್ಚು ಹಂತಗಳನ್ನು ನಿರ್ವಹಿಸಲು ಗ್ಯಾಲರಿಯಿಂದ ರೆಡಿಮೇಡ್ ಶಾರ್ಟ್‌ಕಟ್‌ಗಳನ್ನು ಆರಿಸಿ ಅಥವಾ ವಿವಿಧ ಆ್ಯಪ್‌ಗಳನ್ನು ಬಳಸಿಕೊಂಡು ನಿಮ್ಮದೇ ಆದ ಶಾರ್ಟ್‌ಕಟ್‌ಗಳನ್ನು ರಚಿಸಿ.

ನಿಮ್ಮ ಆ್ಯಪ್‌ಗೆ ಅತ್ಯುತ್ತಮ ಫೀಚರ್‌ಗಳನ್ನು ಸ್ವಯಂಚಾಲಿತಗೊಳಿಸುವುದು ಹೇಗೆ ಎಂಬುದನ್ನು ತಿಳಿಯಲು, ಶಾರ್ಟ್‌ಕಟ್ಸ್ ಆ್ಯಪ್ ಬಳಕೆದಾರರ ಗೈಡ್ ಅನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.