ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನೊಂದಿಗೆ Apple ಬಾಹ್ಯ ಕೀಬೋರ್ಡ್‌ಗೆ ಪರ್ಯಾಯ ಲೇಔಟ್ ಅನ್ನು ಆರಿಸುವುದು

ಪರ್ಯಾಯ ಕೀಬೋರ್ಡ್ ಲೇಔಟ್ ಮೂಲಕ, ನಿಮ್ಮ Apple ಬಾಹ್ಯ ಕೀಬೋರ್ಡ್‌ನಲ್ಲಿರುವ ಅಕ್ಷರಗಳಿಗಿಂತ ಭಿನ್ನವಾಗಿರುವ ಅಕ್ಷರಗಳು ಮತ್ತು ಗುರುತುಗಳನ್ನು ನೀವು ನಮೂದಿಸಬಹುದು. ಉದಾಹರಣೆಗೆ, ABC – ವಿಸ್ತರಿಸಿದ ಕೀಬೋರ್ಡ್ ಲೇಔಟ್ ಮೂಲಕ, ನೀವು ಅಕ್ಷರಗಳನ್ನು ಟೈಪ್ ಮಾಡಬಹುದು ಹಾಗೂ ಹಲವಾರು ವಿಭಿನ್ನ ಯುರೋಪಿಯನ್ ಭಾಷೆಗಳ ಉಚ್ಚಾರಣಾ ಚಿಹ್ನೆಗಳನ್ನು ಟೈಪ್ ಮಾಡಬಹುದು ಮತ್ತು ಮ್ಯಾಂಡರಿನ್ ಚೈನೀಸ್ ಭಾಷೆಯ ಟೋನ್ ಚಿಹ್ನೆಗಳನ್ನು ಪಿನ್ಯಿನ್‌ನಲ್ಲಿ ನಮೂದಿಸಬಹುದು.

  1. ಸೆಟ್ಟಿಂಗ್ಸ್ ಆ್ಯಪ್‌  > ಸಾಮಾನ್ಯ > ಕೀಬೋರ್ಡ್ > ಹಾರ್ಡ್‌ವೇರ್ ಕೀಬೋರ್ಡ್ ಎಂಬಲ್ಲಿಗೆ ಹೋಗಿ.

  2. ಸ್ಕ್ರೀನ್ ಮೇಲ್ಭಾಗದಲ್ಲಿರುವ ಭಾಷೆಯನ್ನು ಟ್ಯಾಪ್ ಮಾಡಿ, ನಂತರ ಪಟ್ಟಿಯಿಂದ ಪರ್ಯಾಯ ಲೇಔಟ್ ಅನ್ನು ಆರಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.