ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ HDR ಕ್ಯಾಮರಾ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸುವುದು

HDR (ಹೈ ಡೈನಾಮಿಕ್ ರೇಂಜ್) ಹೈ ಕಾಂಟ್ರಾಸ್ಟ್ ಸಂದರ್ಭಗಳಲ್ಲಿ ಉತ್ತಮ ಫೋಟೋಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. iPad ಕ್ಯಾಮರಾ ವಿವಿಧ ಎಕ್ಸ್‌ಪೋಶರ್‌ಗಳಲ್ಲಿ ಅನುಕ್ರಮವಾಗಿ ಹಲವಾರು ಫೋಟೋಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಅವುಗಳನ್ನು ಒಟ್ಟಿಗೆ ಸಂಯೋಜಿಸುತ್ತದೆ. ಅದರಿಂದಾಗಿ ದೊರೆಯುವ ಫೋಟೋ, ಬ್ರೈಟ್ ಮತ್ತು ಮಿಡ್-ಟೋನ್ ಪ್ರದೇಶಗಳಲ್ಲಿ ಉತ್ತಮ ವಿವರಗಳನ್ನು ಹೊಂದಿರುತ್ತದೆ.

ಸ್ವಯಂಚಾಲಿತ HDR ಅನ್ನು ಆಫ್ ಮಾಡಿ

ಡಿಫಾಲ್ಟ್ ಆಗಿ, iPad ಹೆಚ್ಚು ಪರಿಣಾಮಕಾರಿ ಸಂದರ್ಭಗಳಲ್ಲಿ ಸ್ವಯಂಚಾಲಿತವಾಗಿ HDR ಅನ್ನು ಬಳಸುತ್ತದೆ. ಅದರ ಬದಲಿಗೆ HDR ಅನ್ನು ಹಸ್ತಚಾಲಿತವಾಗಿ ನಿಯಂತ್ರಿಸಲು, ಈ ಕೆಳಗಿನವುಗಳನ್ನು ಮಾಡಿ:

ಡೀಫಾಲ್ಟ್ ಆಗಿ, ಫೋಟೋದ HDR ಆವೃತ್ತಿಯನ್ನು ಫೋಟೊಸ್ ಆ್ಯಪ್‌‌ನಲ್ಲಿ ಸೇವ್ ಮಾಡಲಾಗಿದೆ. ಕೆಲವು iPad ಮಾಡಲ್‌ಗಳಲ್ಲಿ, ನೀವು HDR ಅಲ್ಲದ ಆವೃತ್ತಿಯನ್ನು ಸಹ ಸೇವ್ ಮಾಡಬಹುದು; ಸೆಟ್ಟಿಂಗ್ಸ್ ಆ್ಯಪ್‌  > ಕ್ಯಾಮರಾ ಎಂಬಲ್ಲಿಗೆ ಹೋಗಿ, ನಂತರ 'ಸಾಮಾನ್ಯ ಫೋಟೋವನ್ನು ಇರಿಸಿ' ಎಂಬುದನ್ನು ಆನ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.