ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ನಿರ್ದಿಷ್ಟ ಆ್ಯಪ್‌ಗಳಿಗೆ ವಿಷುವಲ್ ಆ್ಯಕ್ಸೆಸಬಿಲಿಟಿ ಸೆಟ್ಟಿಂಗ್ಸ್ ಅನ್ನು ಕಸ್ಟಮೈಸ್ ಮಾಡುವುದು

ನಿರ್ದಿಷ್ಟ ಆ್ಯಪ್‌ಗಳಿಗೆ ಅಥವಾ ಹೋಮ್ ಸ್ಕ್ರೀನ್ ಮತ್ತು ಆ್ಯಪ್ ಲೈಬ್ರರಿಗೆ ನೀವು ವಿಭಿನ್ನ ಬಣ್ಣ, ಪಠ್ಯ ಗಾತ್ರ ಮತ್ತು ಮೋಷನ್ ಸೆಟ್ಟಿಂಗ್ಸ್ ಅನ್ನು ಆಯ್ಕೆ ಮಾಡಬಹುದು.

  1. ಸೆಟ್ಟಿಂಗ್ಸ್ >  > ಆ್ಯಕ್ಸೆಸಬಿಲಿಟಿ > ಪ್ರತಿ-ಆ್ಯಪ್ ಸೆಟ್ಟಿಂಗ್ಸ್ ಎಂಬಲ್ಲಿಗೆ ಹೋಗಿ.

  2. ಆ್ಯಪ್ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಪಟ್ಟಿಯಿಂದ (ಅಥವಾ ಹೋಮ್ ಸ್ಕ್ರೀನ್ ಮತ್ತು ಆ್ಯಪ್ ಲೈಬ್ರರಿಯಿಂದ ) ಒಂದು ಆ್ಯಪ್ ಅನ್ನು ಆಯ್ಕೆಮಾಡಿ.

  3. ಆ್ಯಪ್‌ನ ಸೆಟ್ಟಿಂಗ್ಸ್ ಅನ್ನು ಆ್ಯಕ್ಸೆಸ್ ಮಾಡಲು ಅದರ ಹೆಸರನ್ನು (ಅಥವಾ ಹೋಮ್ ಸ್ಕ್ರೀನ್ ಮತ್ತು ಆ್ಯಪ್ ಲೈಬ್ರರಿ) ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.