iPadನಲ್ಲಿರುವ ಪ್ರಿವ್ಯೂ ಆ್ಯಪ್‌ನಲ್ಲಿ PDFಗಳು ಮತ್ತು ಚಿತ್ರಗಳನ್ನು ಕಾಪಿ ಮಾಡುವುದು

ನೀವು PDF ಅಥವಾ ಚಿತ್ರವನ್ನು ಕ್ಲಿಪ್‌ಬೋರ್ಡ್‌ಗೆ ಕಾಪಿ ಮಾಡಬಹುದು ಅಥವಾ ಡ್ಯೂಪ್ಲಿಕೇಟ್ ಫೈಲ್ ಅನ್ನು ರಚಿಸಬಹುದು.

  1. ನಿಮ್ಮ iPadನಲ್ಲಿ ಪ್ರಿವ್ಯೂ ಆ್ಯಪ್‌ಗೆ ಹೋಗಿ.

  2. PDF ಅಥವಾ ಚಿತ್ರವನ್ನು ತೆರೆಯಿರಿ.

  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • PDF ಅಥವಾ ಚಿತ್ರವನ್ನು ಕ್ಲಿಪ್‌ಬೋರ್ಡ್‌ಗೆ ಕಾಪಿ ಮಾಡಿ: ಹಂಚಿಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಕಾಪಿ ಎಂಬುದನ್ನು ಟ್ಯಾಪ್ ಮಾಡಿ. PDFಗಳು ಅಥವಾ ಚಿತ್ರಗಳನ್ನು ಹಂಚಿಕೊಳ್ಳಿ ಎಂಬುದನ್ನು ನೋಡಿ.

    • ಡ್ಯೂಪ್ಲಿಕೇಟ್ ಅನ್ನು ರಚಿಸಿ: ಫೈಲ್ ಹೆಸರು ಎಂಬುದರ ಪಕ್ಕದಲ್ಲಿರುವ ಆ್ಯಕ್ಷನ್‌ಗಳ ಮೆನು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಡ್ಯೂಪ್ಲಿಕೇಟ್ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.