ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ವಾಲೆಟ್ ಮತ್ತು Apple Pay ಸೆಟ್ಟಿಂಗ್ಸ್ ಅನ್ನು ಬದಲಾಯಿಸುವುದು

ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ, ನೀವು ವಾಲೆಟ್ ಮತ್ತು Apple Payಗಾಗಿ ನಿಮ್ಮ ಆದ್ಯತೆಗಳನ್ನು ಕಸ್ಟಮೈಸ್ ಮಾಡಬಹುದು.

ವಾಲೆಟ್ ಮತ್ತು Apple Pay ಸೆಟ್ಟಿಂಗ್ಸ್ ಅನ್ನು ಕಸ್ಟಮೈಸ್ ಮಾಡುವುದು

  1. ನಿಮ್ಮ iPadನಲ್ಲಿ  ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ವಾಲೆಟ್ ಮತ್ತು Apple Pay ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಸೆಟ್ ಮಾಡಿ:

Apple Payಗಾಗಿ ನಿಮ್ಮ ಡಿಫಾಲ್ಟ್ ಕಾರ್ಡ್, ವಿಳಾಸ ಮತ್ತು ಆದ್ಯತೆಗಳನ್ನು ಬದಲಾಯಿಸುವುದು

  1. ನಿಮ್ಮ iPadನಲ್ಲಿ  ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ವಾಲೆಟ್ ಮತ್ತು Apple Pay ಎಂಬುದನ್ನು ಟ್ಯಾಪ್ ಮಾಡಿ, ನಂತರ Apple Pay ಡಿಫಾಲ್ಟ್ ಎಂಬುದನ್ನು ಟ್ಯಾಪ್ ಮಾಡಿ.

  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಸೆಟ್ ಮಾಡಿ:

    • ವಹಿವಾಟು ಡಿಫಾಲ್ಟ್‌ಗಳು: ಡಿಫಾಲ್ಟ್ ಕಾರ್ಡ್, ನಿಮ್ಮ ಷಿಪ್ಪಿಂಗ್ ವಿಳಾಸ, ಈಮೇಲ್ ಮತ್ತು ಫೋನ್ ಸಂಖ್ಯೆಯನ್ನು ಸೆಟ್ ಮಾಡಿ.

    • ಲಭ್ಯವಿರುವ ಪಾವತಿ ಆಯ್ಕೆಗಳು: ನಂತರ ಪಾವತಿಸಿ, ರಿವಾರ್ಡ್‌ಗಳು, ಆಫರ್‌ಗಳು ಮತ್ತು ಇತರ ನಂತರ ಪಾವತಿಸಿ ಆಯ್ಕೆಗಳನ್ನು ಆನ್ ಅಥವಾ ಆಫ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.