ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ FaceTime ಕರೆಯನ್ನು ತೊರೆಯಿರಿ ಅಥವಾ ಸಂದೇಶ ಆ್ಯಪ್‌ಗೆ ಸ್ವಿಚ್ ಮಾಡಿ

FaceTime ಆ್ಯಪ್‌ನಲ್ಲಿ ನೀವು ಯಾವುದೇ ಸಮಯದಲ್ಲಿ ಕರೆಯನ್ನು ತೊರೆಯಬಹುದು ಅಥವಾ ನಿಮ್ಮ ಸಂಭಾಷಣೆಯನ್ನು ಸಂದೇಶ ಆ್ಯಪ್‌ನಲ್ಲಿ ಮುಂದುವರಿಸಬಹುದು.

FaceTime ಕರೆಯನ್ನು ತೊರೆಯಿರಿ

  1. iPadನಲ್ಲಿನ FaceTime ಆ್ಯಪ್‌ನಲ್ಲಿ ಕರೆಯಲ್ಲಿರುವಾಗ, FaceTime ಕಂಟ್ರೋಲ್‌ಗಳು ಕಾಣುವಂತೆ ಮಾಡಲು (ಅವುಗಳು ಕಾಣಿಸದಿದ್ದರೆ) ಸ್ಕ್ರೀನ್ ಆನ್ನು ಟ್ಯಾಪ್ ಮಾಡಿ

  2. ಕೊನೆಗೊಳಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

ಸಂದೇಶ ಆ್ಯಪ್‌ನ ಸಂಭಾಷಣೆಗೆ ಸ್ವಿಚ್ ಮಾಡಿ

ಕರೆಯ ಸಮಯದಲ್ಲಿ, ನೀವು ಕರೆಯಲ್ಲಿರುವ ಎಲ್ಲರನ್ನೂ ಒಳಗೊಂಡಿರುವ ಸಂದೇಶ ಆ್ಯಪ್‌ನ ಥ್ರೆಡ್‌ಗೆ ಹೋಗಬಹುದು.

  1. iPadನಲ್ಲಿನ FaceTime ಆ್ಯಪ್‌ನಲ್ಲಿ ಕರೆಯಲ್ಲಿರುವಾಗ, FaceTime ಕಂಟ್ರೋಲ್‌ಗಳು ಕಾಣುವಂತೆ ಮಾಡಲು (ಅವುಗಳು ಕಾಣಿಸದಿದ್ದರೆ) ಸ್ಕ್ರೀನ್ ಆನ್ನು ಟ್ಯಾಪ್ ಮಾಡಿ

  2. ಕಂಟ್ರೋಲ್‌ಗಳ ಮೇಲ್ಭಾಗದಲ್ಲಿರುವ ಸಂಪರ್ಕ ಮಾಹಿತಿ ಅಥವಾ ಜನರ ಸಂಖ್ಯೆಯನ್ನು ಟ್ಯಾಪ್ ಮಾಡಿ, ನಂತರ ಸಂದೇಶವನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.