ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ವೀಡಿಯೊ ಕಂಟೆಂಟ್‌ನ ಆಡಿಯೊ ವಿವರಣೆಗಳನ್ನು ಕೇಳುವುದು

ನಿಮ್ಮ ಸ್ಕ್ರೀನ್ ಅನ್ನು ನೋಡಲು ನಿಮಗೆ ಸಾಧ್ಯವಾಗದಿದ್ದರೆ ಮತ್ತು ನಿಮ್ಮ ಕಂಟೆಂಟ್ ಆಡಿಯೊ ವಿವರಣೆಗಳನ್ನು ಒಳಗೊಂಡಿದ್ದರೆ, ನೀವು ಆಡಿಯೊ ವಿವರಣೆಯನ್ನು ಕೇಳಬಹುದು—ಕ್ಲಿಪ್, ಶೋ ಅಥವಾ ಚಲನಚಿತ್ರದ ದೃಶ್ಯ ಕಂಟೆಂಟ್‌ನ ನಿರೂಪಣೆ ಅಥವಾ ಅದನ್ನು ವಿವರಿಸುವ ಪ್ರತ್ಯೇಕ ಆಡಿಯೊ ಟ್ರ್ಯಾಕ್.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > ಆಡಿಯೊ ವಿವರಣೆಗಳು ಎಂಬುದಕ್ಕೆ ಹೋಗಿ.

  2. ಆಡಿಯೊ ವಿವರಣೆಗಳನ್ನು ಆನ್ ಮಾಡಿ.

ನೀವು ಆಡಿಯೊ ವಿವರಣೆಗಳನ್ನು ನೋಡದಿದ್ದರೆ, ನಿಮ್ಮ iPhone ಅಥವಾ iPadನಲ್ಲಿ ಆಡಿಯೊ ವಿವರಣೆಗಳನ್ನು ಆನ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

ನೀವು ಕಂಟೆಂಟ್ ತಯಾರಕರಾಗಿದ್ದರೆ ಮತ್ತು ಒಂದು ಫೈಲ್‌ಗೆ ಆಡಿಯೊ ವಿವರಣೆಗಳನ್ನು ಸೇರಿಸಲು ಬಯಸಿದರೆ, ಕಂಪ್ರೆಸರ್ ಬಳಕೆದಾರರ ಮಾರ್ಗದರ್ಶಿಯಲ್ಲಿ ವಿವರಣಾತ್ಮಕ ಆಡಿಯೊ ಟ್ರ್ಯಾಕ್‌ಗಳನ್ನು ಸೇರಿಸಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.