ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPad Magic ಕೀಬೋರ್ಡ್ ಮತ್ತು ಸ್ಮಾರ್ಟ್ ಕೀಬೋರ್ಡ್

ಇಡೀ iPad ಸ್ಕ್ರೀನ್ ಅನ್ನು ನೋಡುವಾಗ ಟೈಪ್ ಮಾಡಲು iPad Smart Keyboardಗಳು ಮತ್ತು Magic Keyboardಗಳು (ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ) ನಿಮಗೆ ಟೈಪ್ ಮಾಡಲು ಅನುಮತಿಸುತ್ತವೆ. ಸ್ವಿಚ್‌ಗಳು, ಪ್ಲಗ್‌ಗಳು ಇಲ್ಲದೆಯೇ ಅಥವಾ ಪೇರ್ ಮಾಡದೆಯೇ ಅವುಗಳು iPadಗೆ - ಮ್ಯಾಗ್ನೆಟಿಕ್ ಆಗಿ ಅಟ್ಯಾಚ್ ಆಗುತ್ತವೆ ಮತ್ತು ಮುಚ್ಚಿದಾಗ ಹಗುರವಾದ - ಪ್ರೊಟೆಕ್ಟಿವ್ ಕವರ್ ಅನ್ನು ಒದಗಿಸುತ್ತವೆ.

ನಿಮ್ಮ iPadಗೆ ಸರಿಯಾದ ಕೀಬೋರ್ಡ್ ಅನ್ನು ಹುಡುಕುವುದು

ಕೀಬೋರ್ಡ್

ಇದರೊಂದಿಗೆ ಹೊಂದಿಕೊಳ್ಳುತ್ತದೆ

iPad Proಗಾಗಿ Magic Keyboard

iPad Pro 11-ಇಂಚ್ (M4 ಮತ್ತು M5)

iPad Pro 13-ಇಂಚ್ (M4 ಮತ್ತು M5)

iPad Airಗಾಗಿ Magic Keyboard

ಗಮನಿಸಿ: iPadOS 18.3 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.

iPad Air 11-ಇಂಚ್ (M2, M3 ಮತ್ತು M4)

iPad Air 13-ಇಂಚ್ (M2, M3 ಮತ್ತು M4)

iPad Air (4ನೇ ಮತ್ತು 5ನೇ ಜನರೇಷನ್)

iPad Air ಮತ್ತು iPad Proಗಾಗಿ Magic Keyboard

iPad Air 11-ಇಂಚ್ (M2, M3 ಮತ್ತು M4)

iPad Air 13-ಇಂಚ್ (M2, M3 ಮತ್ತು M4)

iPad Air (4ನೇ ಮತ್ತು 5ನೇ ಜನರೇಷನ್)

iPad Pro 11‑ಇಂಚು (1ನೇ, 2ನೇ, 3ನೇ ಮತ್ತು 4ನೇ ಜನರೇಷನ್)

iPad Pro 12.9‑ಇಂಚು (3ನೇ, 4ನೇ, 5ನೇ ಮತ್ತು 6ನೇ ಜನರೇಷನ್)

Magic Keyboard Folio

iPad (A16)

iPad (10ನೇ ಜನರೇಷನ್)

Smart Keyboard Folio

iPad Air 11-ಇಂಚ್ (M2, M3 ಮತ್ತು M4)

iPad Air 13-ಇಂಚ್ (M2, M3 ಮತ್ತು M4)

iPad Air (4ನೇ ಮತ್ತು 5ನೇ ಜನರೇಷನ್)

iPad Pro 11‑ಇಂಚು (1ನೇ, 2ನೇ, 3ನೇ ಮತ್ತು 4ನೇ ಜನರೇಷನ್)

iPad Pro 12.9‑ಇಂಚು (3ನೇ, 4ನೇ, 5ನೇ ಮತ್ತು 6ನೇ ಜನರೇಷನ್)

Smart Keyboard

iPad (7ನೇ, 8ನೇ ಮತ್ತು 9ನೇ ಜನರೇಷನ್)

iPad Air (3ನೇ ಜನರೇಷನ್)

iPad Pro 10.5‑ಇಂಚು

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.