ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಸಂಪರ್ಕಗಳನ್ನು ಹಂಚಿಕೊಳ್ಳುವುದು

ಸಂದೇಶ, Mail ಆ್ಯಪ್ ಅಥವಾ ಬೇರೆ ಹಂಚಿಕೊಳ್ಳುವಿಕೆ ಆಯ್ಕೆಯನ್ನು ಬಳಸಿಕೊಂಡು ಬೇರೊಬ್ಬರೊಂದಿಗೆ ನಿಮ್ಮ ಸಂಪರ್ಕ ಮಾಹಿತಿಯನ್ನು (ಅಥವಾ ಇನ್ನೊಬ್ಬ ವ್ಯಕ್ತಿಯ ಸಂಪರ್ಕದ ಮಾಹಿತಿ) ಹಂಚಿಕೊಳ್ಳಲು ನೀವು ಸಂಪರ್ಕ ಆ್ಯಪ್ ಅನ್ನು ಬಳಸಬಹುದು.

  1. ನಿಮ್ಮ iPadನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ನೀವು ಹಂಚಿಕೊಳ್ಳಲು ಬಯಸುವ ಸಂಪರ್ಕವನ್ನು ಆಯ್ಕೆಮಾಡಿ.

  3. ಸಂಪರ್ಕವನ್ನು ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ, ನೀವು ಸೇರಿಸಲು ಬಯಸುವ ಫೀಲ್ಡ್‌ಗಳನ್ನು ಆಯ್ಕೆಮಾಡಿ, ನಂತರ ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

  4. ಸಂಪರ್ಕವನ್ನು ಹಂಚಿಕೊಳ್ಳಲು ಒಂದು ವಿಧಾನವನ್ನು ಆಯ್ಕೆಮಾಡಿ, ನಂತರ ಕಳುಹಿಸಿ ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.