ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPad mini (6ನೇ ಜನರೇಷನ್)

iPad miniಯಲ್ಲಿ (6ನೇ ಜನರೇಷನ್) ಕ್ಯಾಮರಾಗಳು, ಬಟನ್‌ಗಳು ಮತ್ತು ಇತರೆ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPad miniಯ ಮುಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಮೇಲಿನ ಎಡಭಾಗದಲ್ಲಿರುವ ವಾಲ್ಯೂಮ್ ಬಟನ್‌ಗಳು, ಮೇಲಿನ ಮಧ್ಯಭಾಗದಲ್ಲಿರುವ ಮುಂಬದಿಯ ಕ್ಯಾಮರಾ ಹಾಗೂ ಮೇಲಿನ ಬಲಭಾಗದಲ್ಲಿರುವ ಟಾಪ್ ಬಟನ್ ಮತ್ತು Touch IDಯ ಕಡೆಗೆ ತೋರಿಸಲಾಗುತ್ತಿದೆ.

1 ವಾಲ್ಯೂಮ್ ಬಟನ್‌ಗಳು

2 ಮುಂಬದಿ ಕ್ಯಾಮರಾ

3 ಟಾಪ್ ಬಟನ್/Touch ID

iPad miniಯ ಹಿಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಅದರಲ್ಲಿ ಮೇಲಿನ ಎಡಭಾಗದಲ್ಲಿರುವ ಹಿಂಬದಿಯ ಕ್ಯಾಮರಾ ಮತ್ತು ಫ್ಲ್ಯಾಶ್, ಕೆಳಭಾಗದ ಮಧ್ಯದಲ್ಲಿರುವ USB-C ಕನೆಕ್ಟರ್ ಹಾಗೂ ಕೆಳಗಿನ ಎಡಭಾಗದಲ್ಲಿರುವ ಸಿಮ್ ಟ್ರೇ (Wi-Fi + Cellular), ಎಡಭಾಗದಲ್ಲಿರುವ Apple Pencil ಮ್ಯಾಗ್ನೆಟಿಕ್ ಕನೆಕ್ಟರ್ ಕಡೆಗೆ ತೋರಿಸಲಾಗುತ್ತಿದೆ.

4 ಹಿಂಬದಿಯ ಕ್ಯಾಮರಾ

5 ಫ್ಲ್ಯಾಶ್

6 USB-C ಕನೆಕ್ಟರ್

7 ಸಿಮ್ ಟ್ರೇ (Wi-Fi + Cellular)

8 Apple Pencil ಮ್ಯಾಗ್ನೆಟಿಕ್ ಕನೆಕ್ಟರ್

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.