ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPad Pro 11-ಇಂಚು (1ನೇ ಜನರೇಷನ್)

iPad Pro 11-ಇಂಚ್‌ನಲ್ಲಿ (1ನೇ ಜನರೇಷನ್) ಕ್ಯಾಮರಾಗಳು, ಬಟನ್‌ಗಳು ಮತ್ತು ಇತರೆ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPad Proನ ಮುಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಅದರಲ್ಲಿ ಮೇಲ್ಭಾಗದ ಮಧ್ಯದಲ್ಲಿರುವ ಮುಂಬದಿಯ ಕ್ಯಾಮರಾ, ಮೇಲಿನ ಬಲಭಾಗದಲ್ಲಿರುವ ಟಾಪ್ ಬಟನ್ ಮತ್ತು ಬಲಭಾಗದಲ್ಲಿರುವ ವಾಲ್ಯೂಮ್ ಬಟನ್‌ಗಳ ಕಡೆಗೆ ತೋರಿಸಲಾಗುತ್ತಿದೆ.

1 ಮುಂಬದಿ ಕ್ಯಾಮರಾ

2 ಟಾಪ್ ಬಟನ್

3 ವಾಲ್ಯೂಮ್ ಬಟನ್‌ಗಳು

iPad Proನ ಹಿಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಅದರಲ್ಲಿ ಮೇಲಿನ ಎಡಭಾಗದಲ್ಲಿರುವ ಹಿಂಬದಿಯ ಕ್ಯಾಮರಾ ಮತ್ತು ಫ್ಲ್ಯಾಶ್, ಕೆಳಭಾಗದ ಮಧ್ಯದಲ್ಲಿರುವ ಸ್ಮಾರ್ಟ್ ಕನೆಕ್ಟರ್ ಮತ್ತು USB-C ಕನೆಕ್ಟರ್ ಹಾಗೂ ಕೆಳಗಿನ ಎಡಭಾಗದಲ್ಲಿರುವ ಸಿಮ್ ಟ್ರೇ (Wi-Fi + Cellular), ಎಡಭಾಗದಲ್ಲಿರುವ Apple Pencil ಮ್ಯಾಗ್ನೆಟಿಕ್ ಕನೆಕ್ಟರ್ ಕಡೆಗೆ ತೋರಿಸಲಾಗುತ್ತಿದೆ.

4 ಹಿಂಬದಿಯ ಕ್ಯಾಮರಾ

5 ಫ್ಲ್ಯಾಶ್

6 Smart Connector

7 USB-C ಕನೆಕ್ಟರ್

8 ಸಿಮ್ ಟ್ರೇ (Wi-Fi + cellular)

9 Apple Pencil ಮ್ಯಾಗ್ನೆಟಿಕ್ ಕನೆಕ್ಟರ್

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.