ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಫೋಟೋ ಎಡಿಟ್‌ಗಳನ್ನು ಅನ್‌ಡು ಮಾಡುವುದು ಮತ್ತು ರಿವರ್ಟ್ ಮಾಡುವುದು

ನೀವು ಫೋಟೋ ಅಥವಾ ವೀಡಿಯೊವನ್ನು ಎಡಿಟ್ ಮಾಡುವಾಗ, ನೀವು ಬದಲಾವಣೆಗಳನ್ನು ಅನ್‌ಡು ಮಾಡಬಹುದು ಮತ್ತು ರೀಡು ಮಾಡಬಹುದು. ಸೇವ್ ಮಾಡಿದ ನಂತರ, ನೀವು ಮಾಡಿದ ಬದಲಾವಣೆಗಳು ನಿಮಗೆ ಇಷ್ಟವಾಗದಿದ್ದರೆ, ನೀವು ಒರಿಜಿನಲ್‌ಗೆ ಹಿಂತಿರುಗಬಹುದು.

ನೀವು iCloud ಫೋಟೋಸ್ ಬಳಸುವಾಗ, ನಿಮ್ಮ ಫೋಟೋಗಳು ಮತ್ತು ವೀಡಿಯೊಗಳಲ್ಲಿ ನೀವು ಮಾಡುವ ಯಾವುದೇ ಎಡಿಟ್‌ಗಳನ್ನು ನಿಮ್ಮ ಎಲ್ಲಾ ಸಾಧನಗಳಲ್ಲಿ ಸೇವ್ ಮಾಡಲಾಗುತ್ತದೆ.

ನೀವು ಎಡಿಟ್ ಮಾಡುವಾಗ ಅನ್‌ಡು ಮಾಡಿ ಮತ್ತು ರೀಡು ಮಾಡಿ

ನೀವು ಫೋಟೋ ಅಥವಾ ವೀಡಿಯೊವನ್ನು ಎಡಿಟ್ ಮಾಡುವಾಗ, ಹಲವು ಎಡಿಟ್ ಹಂತಗಳನ್ನು ಅನ್‌ಡು ಮಾಡಲು ಮತ್ತು ರೀಡು ಮಾಡಲು ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಅನ್‌ಡು ಮಾಡಿ ಬಟನ್ ಮತ್ತು ರೀಡು ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ.

ಸಲಹೆ: ಎಡಿಟ್ ಮಾಡಿದ ಆವೃತ್ತಿಯನ್ನು ಮೂಲ ಫೋಟೋದೊಂದಿಗೆ ಹೋಲಿಸಿ ನೋಡಲು ನೀವು ಫೋಟೋ ಅಥವಾ ವೀಡಿಯೊವನ್ನು ಟ್ಯಾಪ್ ಮಾಡಬಹುದು.

ಎಡಿಟ್ ಮಾಡಿದ ಫೋಟೋ ಅಥವಾ ವೀಡಿಯೊವನ್ನು ರಿವರ್ಟ್ ಮಾಡಿ

ನೀವು ಫೋಟೋ ಅಥವಾ ವೀಡಿಯೊವನ್ನು ಎಡಿಟ್ ಮಾಡಿದ ನಂತರ ಮತ್ತು ನಿಮ್ಮ ಬದಲಾವಣೆಗಳನ್ನು ಸೇವ್ ಮಾಡಿದ ನಂತರ, ನೀವು ಮೂಲ ರೂಪಕ್ಕೆ ರಿವರ್ಟ್ ಮಾಡಬಹುದು.

  1. ನಿಮ್ಮ iPadನಲ್ಲಿ ಫೋಟೋಸ್ ಆ್ಯಪ್‌ಗೆ ಹೋಗಿ.

  2. ಎಡಿಟ್ ಮಾಡಿದ ಫೋಟೋ ಅಥವಾ ವೀಡಿಯೊವನ್ನು ತೆರೆಯಿರಿ, ನಂತರ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ.

  3. ಒರಿಜಿನಲ್‌ಗೆ ರಿವರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.