ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ HTTP ಬಳಸುವ ವೆಬ್‌ಸೈಟ್‌ಗಳಿಗೆ ನೀವು ಭೇಟಿ ನೀಡಿದಾಗ ಎಚ್ಚರಿಕೆಯನ್ನು ಪಡೆಯುವುದು

Safariಯೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ವೆಬ್‌ಸೈಟ್‌ಗಳು HTTP ಅಥವಾ HTTPS ಅನ್ನು ಬಳಸುತ್ತವೆ; HTTP ಸುರಕ್ಷಿತ ಕನೆಕ್ಷನ್ ಅನ್ನು ಒದಗಿಸುವುದಿಲ್ಲ.

ನೀವು HTTP ಬಳಸುವ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ ಎಚ್ಚರಿಕೆಯನ್ನು ಸ್ವೀಕರಿಸಲು ಆಯ್ಕೆ ಮಾಡಬಹುದು.

ಸೆಟ್ಟಿಂಗ್ಸ್ ಆ್ಯಪ್‌ನಲ್ಲಿನ Safari ಸ್ಕ್ರೀನ್‌ನಲ್ಲಿ ಗೌಪ್ಯತೆ ಮತ್ತು ಭದ್ರತೆಯ ಕೆಳಗಿರುವ ಸುರಕ್ಷಿತವಲ್ಲದ ಕನೆಕ್ಷನ್‌ ಎಚ್ಚರಿಕೆ ನಿಯಂತ್ರಣ.
  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ Safari ಅನ್ನು ಟ್ಯಾಪ್ ಮಾಡಿ.

  3. ಗೌಪ್ಯತೆ ಮತ್ತು ಭದ್ರತೆಯ ಕೆಳಗೆ, ಕನೆಕ್ಷನ್ ಸುರಕ್ಷಿತವಾಗಿಲ್ಲ ಎಂಬ ಎಚ್ಚರಿಕೆಯನ್ನು ಆನ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.