ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನೊಂದಿಗೆ ಮೌಸ್ ಅಥವಾ ಟ್ರ್ಯಾಕ್‌ಪ್ಯಾಡ್ ಬಳಸುವಾಗ ಪಾಯಿಂಟರ್ ಅನ್ನು ಸುಲಭವಾಗಿ ಕಾಣುವಂತೆ ಮಾಡಿ

ನೀವು iPadನೊಂದಿಗೆ ಮೌಸ್ ಅಥವಾ ಟ್ರ್ಯಾಕ್‌ಪ್ಯಾಡ್ ಅನ್ನು ಬಳಸುವಾಗ ಪಾಯಿಂಟರ್ ಅನ್ನು ನೋಡಲು ಅಥವಾ ಅನುಸರಿಸಲು ನಿಮಗೆ ತೊಂದರೆ ಉಂಟಾದರೆ, ನೀವು ಅದರ ಗಾತ್ರ ಮತ್ತು ಬಣ್ಣವನ್ನು ಬದಲಾಯಿಸಬಹುದು, ಇದರಿಂದ ಅದನ್ನು ಸ್ಕ್ರೀನ್ ಮೇಲೆ ಸುಲಭವಾಗಿ ಗುರುತಿಸಬಹುದು.

ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > ಪಾಯಿಂಟರ್ ಕಂಟ್ರೋಲ್ ಎಂಬಲ್ಲಿಗೆ ಹೋಗಿ, ನಂತರ ಕೆಳಗಿನ ಯಾವುದನ್ನಾದರೂ ಸರಿಹೊಂದಿಸಿ:

  • ಕಾಂಟ್ರಾಸ್ಟ್ ಅನ್ನು ಹೆಚ್ಚಿಸಿ

  • ಪಾಯಿಂಟರ್ ಅನ್ನು ಸ್ವಯಂಚಾಲಿತವಾಗಿ ಮರೆಮಾಡಿ

  • ಬಣ್ಣ

  • ಪಾಯಿಂಟರ್ ಗಾತ್ರ

  • ಪಾಯಿಂಟರ್ ಆ್ಯನಿಮೇಷನ್‌ಗಳು

  • ಟ್ರ್ಯಾಕ್‌ಪ್ಯಾಡ್ ಇನರ್ಷಿಯಾ (ಬೆಂಬಲಿತ ಮಲ್ಟಿ-ಟಚ್ ಟ್ರ್ಯಾಕ್‌ಪ್ಯಾಡ್ ಅನ್ನು ಕನೆಕ್ಟ್ ಮಾಡಿದಾಗ ಲಭ್ಯವಿರುತ್ತದೆ)

  • ಸ್ಕ್ರೋಲಿಂಗ್ ವೇಗ

ಪಾಯಿಂಟಿಂಗ್ ಸಾಧನದ ಬಟನ್‌ಗಳನ್ನು ಕಸ್ಟಮೈಸ್ ಮಾಡಲು, ಸೆಟ್ಟಿಂಗ್ಸ್ ಆ್ಯಪ್ > ಆ್ಯಕ್ಸೆಸಬಿಲಿಟಿ > ಟಚ್ > AssistiveTouch > ಸಾಧನಗಳು ಎಂಬಲ್ಲಿಗೆ ಹೋಗಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.