ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಕಾನ್ಫಿಗರೇಶನ್ ಪ್ರೊಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಿ ಅಥವಾ ತೆಗೆದುಹಾಕಿ

ಕಾನ್ಫಿಗರೇಶನ್ ಪ್ರೊಫೈಲ್‌ಗಳು ಕಾರ್ಪೊರೇಟ್ ಅಥವಾ ಶಾಲಾ ನೆಟ್‌ವರ್ಕ್‌ಗಳು ಅಥವಾ ಖಾತೆಗಳೊಂದಿಗೆ iPad ಅನ್ನು ಬಳಸಲು ಸೆಟ್ಟಿಂಗ್ಸ್ ಅನ್ನು ನಿರ್ಧರಿಸುತ್ತವೆ. ಈಮೇಲ್‌ನಲ್ಲಿ ನಿಮಗೆ ಕಳುಹಿಸಲಾದ ಕಾನ್ಫಿಗರೇಶನ್ ಪ್ರೊಫೈಲ್ ಅನ್ನು ಅಥವಾ ವೆಬ್‌ಪುಟದಿಂದ ಡೌನ್‌ಲೋಡ್ ಮಾಡಲಾದ ಪ್ರೊಫೈಲ್ ಅನ್ನು ಇನ್‌ಸ್ಟಾಲ್ ಮಾಡುವಂತೆ ನಿಮ್ಮನ್ನು ಕೇಳಬಹುದು. ಪ್ರೊಫೈಲ್ ಅನ್ನು ಇನ್‌ಸ್ಟಾಲ್ ಮಾಡಲು ನಿಮ್ಮ ಅನುಮತಿಯನ್ನು ಕೇಳಲಾಗುತ್ತದೆ ಮತ್ತು ನೀವು ಫೈಲ್ ಅನ್ನು ತೆರೆದಾಗ ಅದರಲ್ಲಿ ಏನಿದೆ ಎಂಬ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ. ಸೆಟ್ಟಿಂಗ್ಸ್ ಆ್ಯಪ್‌  > ಸಾಮಾನ್ಯ > VPN ಮತ್ತು ಸಾಧನ ನಿರ್ವಹಣೆ ಎಂಬುದರಲ್ಲಿ ನೀವು ಇನ್‌ಸ್ಟಾಲ್ ಮಾಡಿರುವ ಪ್ರೊಫೈಲ್‌ಗಳನ್ನು ನೀವು ನೋಡಬಹುದು. ನೀವು ಪ್ರೊಫೈಲ್ ಒಂದನ್ನು ಡಿಲೀಟ್ ಮಾಡಿದರೆ, ಪ್ರೊಫೈಲ್‌ಗೆ ಸಂಬಂಧಿಸಿದ ಎಲ್ಲಾ ಸೆಟ್ಟಿಂಗ್‌ಗಳು, ಆ್ಯಪ್‌ಗಳು ಮತ್ತು ಡೇಟವನ್ನು ಸಹ ಡಿಲೀಟ್ ಮಾಡಲಾಗುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.