iPad Air 13-ಇಂಚ್ (M4)

iPad Air 13-ಇಂಚ್‌ನಲ್ಲಿ (M4) ಕ್ಯಾಮರಾಗಳು, ಬಟನ್‌ಗಳು ಮತ್ತು ಇತರೆ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPad Airನ ಮುಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಮೇಲಿನ ಬಲಭಾಗದಲ್ಲಿರುವ ಟಾಪ್ ಬಟನ್ ಮತ್ತು Touch ID, ಮೇಲಿನ ಬಲಭಾಗದಲ್ಲಿರುವ ವಾಲ್ಯೂಮ್ ಬಟನ್‌ಗಳು, ಮಧ್ಯದ ಬಲಭಾಗದಲ್ಲಿರುವ ಮುಂಬದಿಯ ಕ್ಯಾಮರಾ ಮತ್ತು ಬಲಭಾಗದಲ್ಲಿರುವ ಮೈಕ್ರೋಫೋನ್ ಕಡೆಗೆ ತೋರಿಸಲಾಗುತ್ತಿದೆ.

1 ಟಾಪ್ ಬಟನ್/Touch ID

2 ವಾಲ್ಯೂಮ್ ಬಟನ್‌ಗಳು

3 ಮುಂಬದಿ ಕ್ಯಾಮರಾ

3 ಮೈಕ್ರೋಫೋನ್

iPad Airನ ಹಿಂಭಾಗದ ನೋಟವನ್ನು ತೋರಿಸಲಾಗುತ್ತಿದೆ. ಅದರಲ್ಲಿ ಮೇಲಿನ ಎಡಭಾಗದಲ್ಲಿರುವ ಹಿಂಬದಿಯ ಕ್ಯಾಮರಾ ಮತ್ತು ಮೈಕ್ರೊಫೋನ್, ಹಾಗೂ ಕೆಳಭಾಗದ ಮಧ್ಯದಲ್ಲಿರುವ ಸ್ಮಾರ್ಟ್ ಕನೆಕ್ಟರ್ ಮತ್ತು USB-C ಕನೆಕ್ಟರ್ ಹಾಗೂ ಎಡಭಾಗದಲ್ಲಿರುವ Apple Pencil ಮ್ಯಾಗ್ನೆಟಿಕ್ ಕನೆಕ್ಟರ್ ಕಡೆಗೆ ತೋರಿಸಲಾಗುತ್ತಿದೆ.

5 ಹಿಂಬದಿಯ ಕ್ಯಾಮರಾ

6 ಮೈಕ್ರೋಫೋನ್

7 Smart Connector

8 USB-C ಕನೆಕ್ಟರ್

9 Apple Pencil ಮ್ಯಾಗ್ನೆಟಿಕ್ ಕನೆಕ್ಟರ್

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.