ಆ್ಯಪ್‌ ಅನ್ನು ಬಾಹ್ಯ ಡಿಸ್‌ಪ್ಲೇಗೆ ಮೂವ್ ಮಾಡುವುದು

ನಿಮ್ಮ iPad (ಹೊಂದಾಣಿಕೆಯಾಗುವ ಮಾಡಲ್‌ಗಳಲ್ಲಿ) ಅನ್ನು ಬಾಹ್ಯ ಡಿಸ್‌ಪ್ಲೇಗೆ ಕನೆಕ್ಟ್ ಮಾಡಿದ್ದರೆ, ನೀವು ಎರಡೂ ಸ್ಕ್ರೀನ್‌ಗಳಲ್ಲಿ ಕೆಲಸ ಮಾಡಬಹುದು—ಕೇವಲ ಆ್ಯಪ್‌ಗಳು ಮತ್ತು ವಿಂಡೋಗಳನ್ನು ಸ್ಕ್ರೀನ್‌ಗಳ ನಡುವೆ ಡ್ರ್ಯಾಗ್ ಮಾಡಿ ಮತ್ತು ಅವುಗಳನ್ನು ನಿಮಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಜೋಡಿಸಿ.

ಡಿಸ್‌ಪ್ಲೇಗಳ ನಡುವೆ ಆ್ಯಪ್‌ಗಳನ್ನು ಮೂವ್ ಮಾಡಲು, ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

  • ಆ್ಯಪ್ ವಿಂಡೋವನ್ನು ಒಂದು ಡಿಸ್‌ಪ್ಲೇಯಿಂದ ಇನ್ನೊಂದು ಡಿಸ್‌ಪ್ಲೇಗೆ ಮೂವ್ ಮಾಡುವುದಕ್ಕಾಗಿ ಅದರ ಮೇಲ್ಭಾಗದಿಂದ ಡ್ರ್ಯಾಗ್ ಮಾಡಲು ನಿಮ್ಮ ಕರ್ಸರ್ ಬಳಸಿ.

  • ನೀವು ಬಳಸಲು ಬಯಸುವ ಡಿಸ್‌ಪ್ಲೇಯಲ್ಲಿ, Dock ಅಥವಾ ಆ್ಯಪ್ ಲೈಬ್ರರಿಯಲ್ಲಿರುವ ಆ್ಯಪ್ ಐಕಾನ್ ಅನ್ನು ಟ್ಯಾಪ್ ಮಾಡಿ.

  • ಮಲ್ಟಿಟಾಸ್ಕಿಂಗ್ ಮೆನು ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಡಿಸ್‌ಪ್ಲೇಗೆ ಮೂವ್ ಮಾಡಿ ಅಥವಾ iPadಗೆ ಮೂವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.