ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

CarPlay ಮೂಲಕ ಫೋನ್ ಕರೆಗಳನ್ನು ಮಾಡುವುದು ಮತ್ತು ಸ್ವೀಕರಿಸುವುದು

ನಿಮ್ಮ iPhoneನಿಂದ ವಾಯ್ಸ್‌ಮೇಲ್ ಅನ್ನು ಆಲಿಸಲು ಮತ್ತು ಫೋನ್ ಕರೆಗಳನ್ನು ಮಾಡಲು CarPlayಯನ್ನು ಬಳಸಿ.

Siri: ಈ ರೀತಿ ಏನಾದರೂ ಹೇಳಿ: “Call Eliza.” Siriಯನ್ನು ಬಳಸುವುದು ಹೇಗೆಂದು ತಿಳಿಯಿರಿ.

ಕರೆ ಮಾಡಲು ಸಹಾಯ ಮಾಡಲು ನಿಮ್ಮ ವಾಹನದ ಬಿಲ್ಟ್ ಇನ್ ಕಂಟ್ರೋಲರ್‌ಗಳನ್ನು ನೀವು ಬಳಸಬಹುದು.

CarPlayನಲ್ಲಿ ಫೋನ್ ಅನ್ನು ತೆರೆಯಿರಿ, ನಂತರ ಒಂದು ಆಯ್ಕೆಯನ್ನು ಆರಿಸಿ.

ಗಮನಿಸಿ: ನೀವು CarPlay ಡ್ಯಾಶ್ ಬೋರ್ಡ್ ಅನ್ನು ನೋಡುತ್ತಿದ್ದರೆ ಮತ್ತು ಎಡಭಾಗದಲ್ಲಿರುವ ಇತ್ತೀಚಿನ ಆ್ಯಪ್‌ಗಳ ಪಟ್ಟಿಯಲ್ಲಿ ಫೋನ್ ಕಾಣಿಸದಿದ್ದರೆ, ಫೋನ್ ಸೇರಿದಂತೆ ನಿಮ್ಮ ಎಲ್ಲಾ CarPlay ಆ್ಯಪ್‌ಗಳ ಪುಟಗಳನ್ನು ನೋಡಲು ಹೋಮ್ ಬಟನ್ ಅನ್ನು ಟ್ಯಾಪ್ ಮಾಡಿ

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.