ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhone 14 Plus

iPhone 14 Plusನಲ್ಲಿ ಕ್ಯಾಮರಾಗಳು, ಬಟನ್‌ಗಳು ಮತ್ತು ಇತರ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPhone 14 Plusನ ಮುಂಬದಿಯ ನೋಟ. ಮುಂಬದಿಯ ಕ್ಯಾಮರಾ ಮೇಲಿನ ಮಧ್ಯಭಾಗದಲ್ಲಿದೆ. ಸೈಡ್ ಬಟನ್ ಬಲಭಾಗದಲ್ಲಿದೆ. Lightning ಕನೆಕ್ಟರ್ ಕೆಳಭಾಗದಲ್ಲಿದೆ. ಎಡಭಾಗದಲ್ಲಿ, ಕೆಳಗಿನಿಂದ ಮೇಲಕ್ಕೆ, ಸಿಮ್ ಟ್ರೇ, ವಾಲ್ಯೂಮ್ ಬಟನ್‌ಗಳು ಮತ್ತು ರಿಂಗ್/ನಿಶ್ಯಬ್ದ ಸ್ವಿಚ್ ಇವೆ.

1 ಮುಂಬದಿ ಕ್ಯಾಮರಾ

2 ಸೈಡ್ ಬಟನ್

3 Lightning ಕನೆಕ್ಟರ್

4 ಸಿಮ್ ಟ್ರೇ (U.S.ನ ಹೊರಗೆ ಖರೀದಿಸಿದ ಮಾಡಲ್‌ಗಳಲ್ಲಿ ಲಭ್ಯವಿದೆ)

5 ವಾಲ್ಯೂಮ್ ಬಟನ್‌ಗಳು

6 ರಿಂಗ್/ನಿಶ್ಯಬ್ದ ಸ್ವಿಚ್

iPhone 14 Plusನ ಹಿಂಬದಿಯ ನೋಟ. ಹಿಂಬದಿಯ ಕ್ಯಾಮರಾಗಳು ಮತ್ತು ಫ್ಲ್ಯಾಶ್ ಮೇಲಿನ ಎಡಭಾಗದಲ್ಲಿವೆ.

7 ಹಿಂಬದಿಯ ಕ್ಯಾಮರಾಗಳು

8 ಫ್ಲ್ಯಾಷ್

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.