ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ FaceTime ಕರೆಯನ್ನು ತೊರೆಯಿರಿ ಅಥವಾ ಸಂದೇಶ ಆ್ಯಪ್‌ಗೆ ಸ್ವಿಚ್ ಮಾಡಿ

FaceTime ಆ್ಯಪ್‌ನಲ್ಲಿ ನೀವು ಯಾವುದೇ ಸಮಯದಲ್ಲಿ ಕರೆಯನ್ನು ತೊರೆಯಬಹುದು ಅಥವಾ ನಿಮ್ಮ ಸಂಭಾಷಣೆಯನ್ನು ಸಂದೇಶ ಆ್ಯಪ್‌ಗೆ ಸ್ವಿಚ್ ಮಾಡಬಹುದು.

FaceTime ಕರೆಯನ್ನು ತೊರೆಯಿರಿ

FaceTime ಕಂಟ್ರೋಲ್‌ಗಳು ಕಾಣುವಂತೆ ಮಾಡಲು ಸ್ಕ್ರೀನ್ ಅನ್ನು ಟ್ಯಾಪ್ ಮಾಡಿ (ಅವು ಕಾಣಿಸುತ್ತಿಲ್ಲವೆಂದರೆ), ನಂತರ ಕರೆಯನ್ನು ತೊರೆಯಿರಿ ಬಟನ್ ಅನ್ನು ಟ್ಯಾಪ್ ಮಾಡಿ.

ಸಂದೇಶ ಆ್ಯಪ್‌ನ ಸಂಭಾಷಣೆಗೆ ಸ್ವಿಚ್ ಮಾಡಿ

ಕರೆಯಲ್ಲಿರುವ ಪ್ರತಿಯೊಬ್ಬರನ್ನು ಒಳಗೊಂಡಿರುವ ಸಂದೇಶ ಆ್ಯಪ್‌ನ ಥ್ರೆಡ್‌ಗೆ ಹೋಗಲು, FaceTime ಕಂಟ್ರೋಲ್‌ಗಳನ್ನು ತೋರಿಸುವಂತೆ ಸ್ಕ್ರೀನ್ ಅನ್ನು ಟ್ಯಾಪ್ ಮಾಡಿ (ಅವು ಕಾಣಿಸುತ್ತಿಲ್ಲವೆಂದರೆ), ಕಂಟ್ರೋಲ್‌ಗಳ ಮೇಲ್ಭಾಗದಲ್ಲಿನ ಮಾಹಿತಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸಂದೇಶ ಆ್ಯಪ್ ಅಥವಾ ಸಂದೇಶ ಆ್ಯಪ್ ತೆರೆಯಿರಿ ಬಟನ್ ಅನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.