ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಲಾಕ್ ಸ್ಕ್ರೀನ್ ಫೀಚರ್‌ಗಳನ್ನು ಆನ್ ಮಾಡಿ

iPhone ಲಾಕ್ ಆಗಿರುವಾಗ ಸಾಮಾನ್ಯವಾಗಿ ಬಳಸುವ ಕೆಲವು ಫೀಚರ್‌ಗಳನ್ನು (ಉದಾಹರಣೆಗೆ, ಕಂಟ್ರೋಲ್ ಸೆಂಟರ್, ವಿಜೆಟ್‌ಗಳು ಮತ್ತು ಮೀಡಿಯಾ ಪ್ಲೇಬ್ಯಾಕ್ ಕಂಟ್ರೋಲ್‌ಗಳು) ಸುಲಭವಾಗಿ ಆ್ಯಕ್ಸೆಸ್ ಮಾಡಲು ನೀವು ಲಾಕ್ ಸ್ಕ್ರೀನ್‌ನಲ್ಲಿ ಅವುಗಳು ಲಭ್ಯವಾಗುವಂತೆ ಮಾಡಬಹುದು.

  1. ಸೆಟ್ಟಿಂಗ್ಸ್ ಆ್ಯಪ್‌  > Face ID ಮತ್ತು ಪಾಸ್‌ಕೋಡ್ ಎಂಬಲ್ಲಿಗೆ ಹೋಗಿ (Face ID ಹೊಂದಿರುವ iPhoneನಲ್ಲಿ) ಅಥವಾ Touch ID ಮತ್ತು ಪಾಸ್‌ಕೋಡ್ (ಹೋಮ್ ಬಟನ್ ಹೊಂದಿರುವ iPhoneನಲ್ಲಿ) ಎಂಬಲ್ಲಿಗೆ ಹೋಗಿ.

  2. ’ಲಾಕ್ ಆಗಿರುವಾಗ ಆ್ಯಕ್ಸೆಸ್ ಅನ್ನು ಅನುಮತಿಸಿ’ ಎಂಬುದರ ಕೆಳಗಿನ ಆಯ್ಕೆಗಳನ್ನು ಆನ್ ಮಾಡಿ.

ನಿಮ್ಮ iPhone ಅನ್ನು ಲಾಕ್ ಮಾಡಿದಾಗ ಅದನ್ನು ಮೊದಲು ಪ್ರತಿಕ್ರಿಯಿಸುವವರು ಮತ್ತು ಇತರರು ನೋಡಬಹುದಾದ ಮೆಡಿಕಲ್ IDಯಲ್ಲಿ ನೀವು ವೈದ್ಯಕೀಯ ಮಾಹಿತಿ ಮತ್ತು ತುರ್ತು ಸಂಪರ್ಕಗಳನ್ನು ಸಹ ಪೂರೈಸಬಹುದು. ನಿಮ್ಮ ಮೆಡಿಕಲ್ IDಯನ್ನು ಸೆಟಪ್ ಮಾಡಿ ಮತ್ತು ನೋಡಿ ಅನ್ನು ನೋಡಿ.

ಒಂದು ಫೀಚರ್‌ಗೆ ಲಾಕ್ ಸ್ಕ್ರೀನ್ ಆ್ಯಕ್ಸೆಸ್ ಅನ್ನು ಆಫ್ ಮಾಡಿದರೆ, ನಿಮ್ಮ iPhone ಅನ್ನು ಹೊಂದಿರುವ ಯಾರಾದರೂ ಆ ಫೀಚರ್ ಒಳಗೊಂಡಿರಬಹುದಾದ ಯಾವುದೇ ವೈಯಕ್ತಿಕ ಮಾಹಿತಿಯನ್ನು (ಉದಾಹರಣೆಗೆ ಕ್ಯಾಲೆಂಡರ್ ವಿಜೆಟ್‌ನಲ್ಲಿನ ಮುಂಬರುವ ಇವೆಂಟ್) ನೋಡದಂತೆ ನೀವು ತಡೆಯುತ್ತೀರಿ. ಆದರೆ ನೀವು ಸಹ ಮಾಹಿತಿಯ ತ್ವರಿತ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುತ್ತೀರಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.