ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಕರೆಗಳನ್ನು ರೂಟ್ ಮಾಡುವುದು ಮತ್ತು ಸ್ವಯಂಚಾಲಿತವಾಗಿ ಉತ್ತರಿಸುವುದು

ನೀವು ಫೋನ್‌ನ ಆಡಿಯೊ ಅಥವಾ FaceTime ಕರೆಗಳನ್ನು iPhone ಸ್ಪೀಕರ್, Bluetooth® ಹೆಡ್‌ಸೆಟ್ ಅಥವಾ ನಿಮ್ಮ ಹಿಯರಿಂಗ್ ಸಾಧನಕ್ಕೆ ಸ್ವಯಂಚಾಲಿತವಾಗಿ ವರ್ಗಾಯಿಸಬಹುದು. iPhone ನೀವು ಸೆಟ್ ಮಾಡಿದ ಸಮಯಾವಧಿಯ ನಂತರ ಸಹ ಸ್ವಯಂಚಾಲಿತವಾಗಿ ಕರೆಗಳಿಗೆ ಉತ್ತರಿಸಬಲ್ಲದು.

  1. ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > ಟಚ್ > ಕರೆ ಆಡಿಯೊ ರೂಟಿಂಗ್ ಎಂಬುದಕ್ಕೆ ಹೋಗಿ, ನಂತರ ಆಡಿಯೊ ಡೆಸ್ಟಿನೇಷನ್ ಅನ್ನು ಆಯ್ಕೆಮಾಡಿ.

  2. ಕರೆಗಳಿಗೆ ಸ್ವಯಂ-ಉತ್ತರಿಸಿ ಎಂಬುದನ್ನು ಟ್ಯಾಪ್ ಮಾಡಿ, ಕರೆಗಳಿಗೆ ಸ್ವಯಂ-ಉತ್ತರಿಸಿ ಎಂಬುದನ್ನು ಆನ್ ಮಾಡಿ, ನಂತರ ಡಿಕ್ರೀಮೆಂಟ್ ಬಟನ್ ಅಥವಾ ಇಂಕ್ರೀಮೆಂಟ್ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಕರೆಗೆ ಉತ್ತರಿಸುವ ಮೊದಲಿನ ಸಮಯಾವಧಿಯನ್ನು ಸೆಟ್ ಮಾಡಿ.

ಕರೆಯ ಸಮಯದಲ್ಲಿ, ನಿಮ್ಮ ಕಿವಿಯಿಂದ ಹಿಯರಿಂಗ್ ಏಡ್ ಅನ್ನು ತೆಗೆದುಹಾಕುವ ಮೂಲಕ ನಿಮ್ಮ ಹಿಯರಿಂಗ್ ಏಡ್ನಿಂದ ನೀವು iPhone ಸ್ಪೀಕರ್‌ಗೆ ಆಡಿಯೊ ರೂಟಿಂಗ್ ಅನ್ನು ಬದಲಾಯಿಸಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.