ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ VoiceOver ಅನ್ನು ಬಳಸುವಾಗ ಸ್ಕ್ರೀನ್ ಅನ್ನು ಆಫ್ ಮಾಡಿಯೇ ಇರುವುದು

ನೀವು iPhoneನಲ್ಲಿ VoiceOver ಅನ್ನು ಬಳಸಿದರೆ ಮತ್ತು ಸ್ಕ್ರೀನ್ ಮೇಲೆ ಏನಿದೆ ಎಂಬುದನ್ನು ನೋಡುವ ಅಗತ್ಯವಿಲ್ಲದಿದ್ದರೆ, ಬ್ಯಾಟರಿ ಬಾಳಿಕೆಯನ್ನು ಸುಧಾರಿಸಲು ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ನೀವು ಸ್ಕ್ರೀನ್ ಕರ್ಟನ್ ಅನ್ನು ಆನ್ ಮಾಡಬಹುದು. ಸ್ಕ್ರೀನ್ ಕರ್ಟನ್ ಆನ್ ಆಗಿರುವಾಗ, ಡಿಸ್‌ಪ್ಲೇ ಆಫ್ ಆಗಿದ್ದರೂ ನಿಮ್ಮ iPhone ಸಕ್ರಿಯವಾಗಿರುತ್ತದೆ.

VoiceOver ಆನ್ ಆಗಿರುವಾಗ, ಸ್ಕ್ರೀನ್ ಕರ್ಟನ್ ಅನ್ನು ಆನ್ ಅಥವಾ ಆಫ್ ಮಾಡಲು ಮೂರು ಬೆರಳುಗಳಿಂದ ಮೂರು ಬಾರಿ ಟ್ಯಾಪ್ ಮಾಡಿ. VoiceOver ಮತ್ತು ಝೂಮ್ ಫೀಚರ್ ಎರಡನ್ನೂ ಆನ್ ಮಾಡಿದ್ದರೆ, ಮೂರು ಬೆರಳುಗಳಿಂದ ನಾಲ್ಕು ಬಾರಿ ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.