ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿರುವ Newsನಲ್ಲಿ ಸ್ಟೋರಿಗಳನ್ನು ಸೇವ್ ಮಾಡುವುದು

ನೀವು ಸ್ಟೋರಿಗಳನ್ನು ನಂತರದ ಸಮಯದಲ್ಲಿ ಓದಲು ಸೇವ್ ಮಾಡಬಹುದು. Apple News+ ಸಬ್‌ಸ್ಕ್ರೈಬರ್‌ಗಳು ಸೇವ್ ಮಾಡಿದ ಸ್ಟೋರಿಗಳನ್ನು ಆಫ್‌ಲೈನ್ ಮೋಡ್‌ನಲ್ಲಿ ಓದಬಹುದು.

ಸ್ಟೋರಿಯೊಂದನ್ನು ಸೇವ್ ಮಾಡುವುದು

  1. ನಿಮ್ಮ iPhoneನಲ್ಲಿ News ಆ್ಯಪ್‌ಗೆ ಹೋಗಿ.

  2. ಸ್ಟೋರಿಯನ್ನು ಓದುವಾಗ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸ್ಟೋರಿಯನ್ನು ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಸೇವ್ ಮಾಡಲಾದ ಸ್ಟೋರಿಯನ್ನು ಓದುವುದು

  1. ನಿಮ್ಮ iPhoneನಲ್ಲಿ News ಆ್ಯಪ್‌ಗೆ ಹೋಗಿ.

  2. ಫಾಲೋ ಮಾಡುತ್ತಿರುವುದು ಎಂಬುದನ್ನು ಟ್ಯಾಪ್ ಮಾಡಿ, ಸೇವ್ ಮಾಡಲಾದ ಸ್ಟೋರಿಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಟೋರಿಯನ್ನು ಟ್ಯಾಪ್ ಮಾಡಿ.

ಸೇವ್ ಮಾಡಲಾದ ಸ್ಟೋರಿಯನ್ನು ಡಿಲೀಟ್ ಮಾಡುವುದು

  1. ನಿಮ್ಮ iPhoneನಲ್ಲಿ News ಆ್ಯಪ್‌ಗೆ ಹೋಗಿ.

  2. ಫಾಲೋ ಮಾಡುತ್ತಿರುವುದು ಎಂಬುದನ್ನು ಟ್ಯಾಪ್ ಮಾಡಿ, ಸೇವ್ ಮಾಡಲಾದ ಸ್ಟೋರಿಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಒಂದು ಸ್ಟೋರಿಯನ್ನು ಡಿಲೀಟ್ ಮಾಡಿ: ಸ್ಟೋರಿಯನ್ನು ಎಡಕ್ಕೆ ಸ್ವೈಪ್ ಮಾಡಿ.

    • ಸೇವ್ ಮಾಡಲಾದ ಎಲ್ಲಾ ಸ್ಟೋರಿಗಳನ್ನು ತೆಗೆದುಹಾಕಿ: ತೆರವುಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.