iPhoneನಲ್ಲಿ Siri ಬಳಸಿ ನಿಮ್ಮ ಮನೆಯನ್ನು ನಿಯಂತ್ರಿಸುವುದು

ಮನೆ ಆ್ಯಪ್ ಅನ್ನು ಬಳಸುವುದರ ಜೊತೆಗೆ, ನಿಮ್ಮ ಆ್ಯಕ್ಸೆಸರಿಗಳು ಮತ್ತು ದೃಶ್ಯಗಳನ್ನು ನಿಯಂತ್ರಿಸಲು ನೀವು Siriಯನ್ನು ಬಳಸಬಹುದು. ನೀವು ಸೇರಿಸುವ ಆ್ಯಕ್ಸೆಸರಿಗಳು ಮತ್ತು ನೀವು ಸೆಟಪ್ ಮಾಡುವ ಸನ್ನಿವೇಶಗಳು, ರೂಮ್‌ಗಳು ಅಥವಾ ಮನೆಗಳಿಗೆ ಸಂಬಂಧಿಸಿದಂತೆ ನೀವು Siriಗೆ ಹೇಳಬಹುದಾದ ಕೆಲವು ಸಂಗತಿಗಳು ಇಲ್ಲಿವೆ:

  • “Turn off the lights” or “Turn on the lights”

  • “Set the temperature to 68 degrees”

  • “Turn on the bedroom lights at 9 PM”

  • “Did I lock the front door?”

  • “Show me the entryway camera”

  • “Turn down the kitchen lights”

  • “Set my reading scene”

  • “Turn off the lights in the Chicago house”

Siriಯನ್ನು ಬಳಸುವುದು ಹೇಗೆಂದು ತಿಳಿಯಿರಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.