ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನೊಂದಿಗೆ ಇನ್ನಷ್ಟು ಮನೆಗಳನ್ನು ಸೇರಿಸಿ

ಮನೆ ಆ್ಯಪ್‌ನಲ್ಲಿ, ನೀವು ಒಂದಕ್ಕಿಂತ ಹೆಚ್ಚಿನ ಭೌತಿಕ ಸ್ಪೇಸ್ ಅನ್ನು ಸೇರಿಸಬಹುದು—ಉದಾಹರಣೆಗೆ ಮನೆ ಮತ್ತು ಸಣ್ಣದೊಂದು ಕಚೇರಿ.

  1. ನಿಮ್ಮ iPhoneನಲ್ಲಿ ಮನೆ ಆ್ಯಪ್‌ಗೆ ಹೋಗಿ.

  2. ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಹೊಸ ಮನೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ಮನೆಗೆ ಹೆಸರು ನೀಡಿ, ಅದರ ವಾಲ್‌ಪೇಪರ್ ಅನ್ನು ಆರಿಸಿ, ನಂತರ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  4. ಮತ್ತೊಂದು ಮನೆಗೆ ಬದಲಿಸಲು, ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿಮಗೆ ಬೇಕಾದ ಮನೆಯನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.