ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ನಿಮ್ಮ iPhoneನ ಹೆಸರನ್ನು ಬದಲಾಯಿಸಿ

iCloud, AirDrop, Bluetooth®, ನಿಮ್ಮ ವೈಯಕ್ತಿಕ ಹಾಟ್‌ಸ್ಪಾಟ್ ಮತ್ತು ನಿಮ್ಮ ಕಂಪ್ಯೂಟರ್ ಮೂಲಕ ಬಳಸಲಾಗುವ ನಿಮ್ಮ iPhoneನ ಹೆಸರನ್ನು ನೀವು ಬದಲಾಯಿಸಬಹುದು.

  1. ಸೆಟ್ಟಿಂಗ್ಸ್ ಆ್ಯಪ್  > ಸಾಮಾನ್ಯ > ಕುರಿತು > ಹೆಸರು ಎಂಬಲ್ಲಿಗೆ ಹೋಗಿ.

  2. ಪಠ್ಯವನ್ನು ತೆರವುಗೊಳಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಹೊಸ ಹೆಸರನ್ನು ನಮೂದಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.