ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ Apple TV 4K ರಿಮೋಟ್‌ನಲ್ಲಿ ಬಟನ್‌ಗಳನ್ನು ಬಳಸುವುದು

iPhoneನಲ್ಲಿನ Apple TV 4K ರಿಮೋಟ್‌ನಲ್ಲಿ, ನೀವು ಸ್ವೈಪ್ ಜೆಸ್ಚರ್‌ಗಳ ಬದಲಿಗೆ ಬಟನ್‌ಗಳನ್ನು ಬಳಸಬಹುದು.

ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ → Apple TV ರಿಮೋಟ್ ಎಂಬಲ್ಲಿಗೆ ಹೋಗಿ, ನಂತರ ದಿಕ್ಕಿನ ಬಟನ್‌ಗಳು ಎಂಬುದನ್ನು ಆನ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.