ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhone 15 Pro

iPhone 15 Proನಲ್ಲಿ ಕ್ಯಾಮರಾಗಳು, ಬಟನ್‌ಗಳು ಮತ್ತು ಇತರ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPhone 15 Proನ ಮುಂಬದಿಯ ನೋಟ. ಮುಂಬದಿಯ ಕ್ಯಾಮರಾ ಮೇಲಿನ ಮಧ್ಯಭಾಗದಲ್ಲಿದೆ. ಸೈಡ್ ಬಟನ್ ಬಲಭಾಗದಲ್ಲಿದೆ. USB-C ಕನೆಕ್ಟರ್ ಕೆಳಭಾಗದಲ್ಲಿದೆ. ಎಡಭಾಗದಲ್ಲಿ, ಕೆಳಗಿನಿಂದ ಮೇಲಕ್ಕೆ, ಸಿಮ್ ಟ್ರೇ, ವಾಲ್ಯೂಮ್ ಬಟನ್‌ಗಳು ಮತ್ತು ಆ್ಯಕ್ಷನ್ ಬಟನ್ ಇವೆ.

1 ಮುಂಬದಿ ಕ್ಯಾಮರಾ

2 ಸೈಡ್ ಬಟನ್

3 USB-C ಕನೆಕ್ಟರ್

4 ಸಿಮ್ ಟ್ರೇ (U.S.ನ ಹೊರಗೆ ಖರೀದಿಸಿದ ಮಾಡಲ್‌ಗಳಲ್ಲಿ ಲಭ್ಯವಿದೆ)

5 ವಾಲ್ಯೂಮ್ ಬಟನ್‌ಗಳು

6 ಆ್ಯಕ್ಷನ್ ಬಟನ್

iPhone 15 Proನ ಹಿಂಬದಿಯ ನೋಟ. ಹಿಂಬದಿಯ ಕ್ಯಾಮರಾಗಳು, ಫ್ಲ್ಯಾಶ್ ಮತ್ತು LiDAR ಸ್ಕ್ಯಾನರ್ ಮೇಲಿನ ಎಡಭಾಗದಲ್ಲಿವೆ.

7 ಹಿಂಬದಿಯ ಕ್ಯಾಮರಾಗಳು

8 ಫ್ಲ್ಯಾಶ್

9 LiDAR ಸ್ಕ್ಯಾನರ್

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.