ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

AirPrint ಸಕ್ರಿಯಗೊಳಿಸಿದ ಪ್ರಿಂಟರ್‌ಗೆ iPhoneನಲ್ಲಿ ಫೋಟೋಗಳನ್ನು ಪ್ರಿಂಟ್ ಮಾಡಿ

AirPrint ಸಕ್ರಿಯಗೊಳಿಸಿದ ಯಾವುದೇ ಸಾಧನವನ್ನು ಬಳಸಿಕೊಂಡು ನಿಮ್ಮ iPhoneನಲ್ಲಿರುವ ಫೋಟೋಸ್ ಆ್ಯಪ್‌ನಿಂದ ನೇರವಾಗಿ ನಿಮ್ಮ ಫೋಟೋಗಳನ್ನು ಪ್ರಿಂಟ್ ಮಾಡಬಹುದು.

ಫೋಟೋವನ್ನು ಪ್ರಿಂಟ್ ಮಾಡಿ

  1. ನಿಮ್ಮ iPhoneನಲ್ಲಿರುವ ಫೋಟೋಸ್ ಆ್ಯಪ್‌ಗೆ ಹೋಗಿ.

  2. ಫೋಟೋವನ್ನು ತೆರೆಯಿರಿ, ನಂತರ ಹಂಚಿಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ.

  3. ಪ್ರಿಂಟ್ ಎಂಬುದನ್ನು ಟ್ಯಾಪ್ ಮಾಡಿ.

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಫೋಟೋಗಳನ್ನು ಪ್ರಿಂಟ್ ಮಾಡಿ

  1. ನಿಮ್ಮ iPhoneನಲ್ಲಿರುವ ಫೋಟೋಸ್ ಆ್ಯಪ್‌ಗೆ ಹೋಗಿ.

  2. ಲೈಬ್ರರಿಯನ್ನು ಟ್ಯಾಪ್ ಮಾಡಿ ಅಥವಾ ಸಂಗ್ರಹವನ್ನು ತೆರೆಯಿರಿ, ನಂತರ ಆಯ್ಕೆಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ನೀವು ಪ್ರಿಂಟ್ ಮಾಡಲು ಬಯಸುವ ಪ್ರತಿಯೊಂದು ಫೋಟೋವನ್ನು ಆಯ್ಕೆಮಾಡಿ, ನಂತರ ಹಂಚಿಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ.

  4. ಪ್ರಿಂಟ್ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.