iPhone 17 Pro

iPhone 17 Proನಲ್ಲಿ ಕ್ಯಾಮರಾಗಳು, ಬಟನ್‌ಗಳು ಮತ್ತು ಇತರ ಅಗತ್ಯ ಹಾರ್ಡ್‌ವೇರ್ ಫೀಚರ್‌ಗಳು ಎಲ್ಲಿವೆ ಎಂಬುದನ್ನು ತಿಳಿಯಿರಿ.

iPhone 17 Proನ ಮುಂಬದಿಯ ನೋಟ. ಮುಂಬದಿಯ ಕ್ಯಾಮರಾ ಮೇಲಿನ ಮಧ್ಯಭಾಗದಲ್ಲಿದೆ. ಸೈಡ್ ಬಟನ್ ಬಲಭಾಗದಲ್ಲಿದೆ. USB-C ಕನೆಕ್ಟರ್ ಕೆಳಭಾಗದಲ್ಲಿದೆ. ಎಡಭಾಗದಲ್ಲಿ, ಕೆಳಗಿನಿಂದ ಮೇಲಕ್ಕೆ, ಸಿಮ್ ಟ್ರೇ, ವಾಲ್ಯೂಮ್ ಬಟನ್‌ಗಳು ಮತ್ತು ಆ್ಯಕ್ಷನ್ ಬಟನ್ ಇವೆ.

1 ಮುಂಬದಿ ಕ್ಯಾಮರಾ

2 ಸೈಡ್ ಬಟನ್

3 ಕ್ಯಾಮರಾ ಕಂಟ್ರೋಲ್

4 USB-C ಕನೆಕ್ಟರ್

5 ಸಿಮ್ ಟ್ರೇ (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ)

6 ವಾಲ್ಯೂಮ್ ಬಟನ್‌ಗಳು

7 ಆ್ಯಕ್ಷನ್ ಬಟನ್

iPhone 17 Proನ ಹಿಂಬದಿಯ ನೋಟ. ಹಿಂಬದಿಯ ಕ್ಯಾಮರಾ ಮತ್ತು ಫ್ಲ್ಯಾಶ್ ಮೇಲಿನ ಎಡಭಾಗದಲ್ಲಿವೆ.

8 ಹಿಂಬದಿಯ ಕ್ಯಾಮರಾಗಳು

9 LiDAR ಸ್ಕ್ಯಾನರ್

10 ಫ್ಲ್ಯಾಶ್

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.