ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhone ಸಾಫ್ಟ್‌ವೇರ್ ಮತ್ತು ಸರ್ವೀಸ್‌ಗಾಗಿ ಹೆಚ್ಚಿನ ಸಂಪನ್ಮೂಲಗಳನ್ನು ಹುಡುಕಿ

ಹೆಚ್ಚಿನ iPhone -ಸಂಬಂಧಿತ ಸುರಕ್ಷತೆ, ಸಾಫ್ಟ್‌ವೇರ್ ಮತ್ತು ಸರ್ವೀಸ್ ಮಾಹಿತಿಯನ್ನು ಪಡೆಯಲು ಈ ಕೆಳಗಿನ ಸಂಪನ್ಮೂಲಗಳನ್ನು ನೋಡಿ.

ಇದರ ಬಗ್ಗೆ ತಿಳಿಯಲು

ಇದನ್ನು ಮಾಡಿ

iPhone ಅನ್ನು ಸುರಕ್ಷಿತವಾಗಿ ಬಳಸುವುದು

iPhoneಗಾಗಿ ಪ್ರಮುಖ ಸುರಕ್ಷತಾ ಮಾಹಿತಿ ಅನ್ನು ನೋಡಿ.

iPhone ಸರ್ವೀಸ್ ಮತ್ತು ಬೆಂಬಲ, ಸಲಹೆಗಳು, ಫೋರಮ್‌ಗಳು ಮತ್ತು Apple ಸಾಫ್ಟ್‌ವೇರ್ ಡೌನ್‌ಲೋಡ್‌ಗಳು

iPhone ಬೆಂಬಲ ವೆಬ್‌ಸೈಟ್ ಅನ್ನು ನೋಡಿ.

ನಿಮ್ಮ ನೆಟ್‌ವರ್ಕ್ ಪೂರೈಕೆದಾರರಿಂದ ಸರ್ವೀಸ್ ಮತ್ತು ಬೆಂಬಲ

ನಿಮ್ಮ ನೆಟ್‌ವರ್ಕ್ ಪೂರೈಕೆದಾರರನ್ನು ಸಂಪರ್ಕಿಸಿ ಅಥವಾ ನಿಮ್ಮ ನೆಟ್‌ವರ್ಕ್ ಪೂರೈಕೆದಾರರ ವೆಬ್‌ಸೈಟ್‌ಗೆ ಹೋಗಿ.

iPhone ಕುರಿತು ಇತ್ತೀಚಿನ ಮಾಹಿತಿ

iPhone ವೆಬ್‌ಸೈಟ್ ಅನ್ನು ನೋಡಿ.

ವೈಯಕ್ತಿಕಗೊಳಿಸಿದ ಬೆಂಬಲವನ್ನು ಪಡೆಯುವುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ)

Apple ಬೆಂಬಲ ವೆಬ್‌ಸೈಟ್ ಅನ್ನು ನೋಡಿ.

ನಿಮ್ಮ Apple ಖಾತೆಯನ್ನು ನಿರ್ವಹಿಸುವುದು

ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಿ

iCloud ಬಳಸುವುದು

iCloud ಬಳಕೆದಾರರ ಮಾರ್ಗದರ್ಶಿಯನ್ನು ನೋಡಿ.

Windowsಗಾಗಿ iTunes ಬಳಸುವುದು

Windowsಗಾಗಿ iTunes ಬಳಕೆದಾರರ ಮಾರ್ಗದರ್ಶಿಯನ್ನು ನೋಡಿ.

ಆ್ಯಪ್ ಬಿಲ್ಲಿಂಗ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳನ್ನು ನಿರ್ವಹಿಸಿ

ಬಿಲ್ಲಿಂಗ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳ ವೆಬ್‌ಸೈಟ್ ಅನ್ನು ನೋಡಿ.

ನಿಮ್ಮ iPhone ಸೀರಿಯಲ್ ಸಂಖ್ಯೆ, IMEI, ICCID, ಅಥವಾ MEID ಅನ್ನು ಹುಡುಕುವುದು

iPhone ಪ್ಯಾಕೇಜಿಂಗ್‌ನಲ್ಲಿ ನಿಮ್ಮ iPhone ಸೀರಿಯಲ್ ಸಂಖ್ಯೆ, ಇಂಟರ್‌ನ್ಯಾಷನಲ್ ಮೊಬೈಲ್ ಎಕ್ಷಿಪ್‌ಮೆಂಟ್ ಐಡೆಂಟಿಟಿ (IMEI), ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್ ಐಡೆಂಟಿಫೈಯರ್ (ICCID) ಅಥವಾ ಮೊಬೈಲ್ ಎಕ್ವಿಪ್‌ಮೆಂಟ್ ಐಡೆಂಟಿಫೈಯರ್ (MEID) ಅನ್ನು ನೀವು ಕಾಣಬಹುದು. ಅಥವಾ, iPhoneನಲ್ಲಿ, ಸೆಟ್ಟಿಂಗ್ಸ್ ಆ್ಯಪ್  > ಸಾಮಾನ್ಯ > ಕುರಿತು ಎಂಬಲ್ಲಿಗೆ ಹೋಗಿ. ನಿಮ್ಮ iPhone, iPad ಅಥವಾ iPod touchನಲ್ಲಿ ಕ್ರಮ ಸಂಖ್ಯೆ ಅಥವಾ IMEI ಅನ್ನು ಹುಡುಕಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

ವಾರಂಟಿ ಸರ್ವೀಸ್ ಪಡೆಯುವುದು

ಮೊದಲು ಈ ಮಾರ್ಗದರ್ಶಿಯಲ್ಲಿನ ಸಲಹೆಯನ್ನು ಅನುಸರಿಸಿ, ನಂತರ iPhone ಬೆಂಬಲ ವೆಬ್‌ಸೈಟ್ ಅನ್ನು ನೋಡಿ.

iPhone ನಿಯಂತ್ರಕ ಮಾಹಿತಿಯನ್ನು ವೀಕ್ಷಿಸುವುದು

iPhoneನಲ್ಲಿ, ಸೆಟ್ಟಿಂಗ್ಸ್ ಆ್ಯಪ್  > ಸಾಮಾನ್ಯ > ಕಾನೂನು ಮತ್ತು ನಿಯಂತ್ರಕ ಎಂಬಲ್ಲಿಗೆ ಹೋಗಿ.

ಬ್ಯಾಟರಿ ಸರ್ವೀಸ್

ಬ್ಯಾಟರಿ ಸರ್ವೀಸ್ ಮತ್ತು ಮರುಬಳಕೆ ವೆಬ್‌ಸೈಟ್ ಅನ್ನು ನೋಡಿ.

ಬ್ಯಾಟರಿ ಕಾರ್ಯಕ್ಷಮತೆ ಮತ್ತು ಆರೋಗ್ಯ

iPhone ಬ್ಯಾಟರಿ ಮತ್ತು ಕಾರ್ಯಕ್ಷಮತೆ ವೆಬ್‌ಸೈಟ್ ಅನ್ನು ನೋಡಿ.

ಪವರ್ ನಿರ್ವಹಣೆಯ ಅವಶ್ಯಕತೆಗಳೊಂದಿಗಿನ iPhone ಅನುಸರಣೆಯ ಬಗ್ಗೆ ತಿಳಿಯಿರಿ

ಪರಿಸರ ನಿಯಂತ್ರಕ ಮಾಹಿತಿ ವೆಬ್‌ಸೈಟ್ ಅನ್ನು ನೋಡಿ.

ವಾಣಿಜ್ಯ ಪರಿಸರದಲ್ಲಿ iPhone ಅನ್ನು ಬಳಸುವುದು

Apple at Work ವೆಬ್‌ಸೈಟ್ ಅನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.