ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ Safariಯಲ್ಲಿ ಇತ್ತೀಚಿನ ಹುಡುಕಾಟಗಳನ್ನು ಮರೆಮಾಡಿ

Safari ಆ್ಯಪ್‌ನಲ್ಲಿ ಹುಡುಕಾಟದ ಫೀಲ್ಡ್ ಖಾಲಿಯಾಗಿದ್ದಾಗ ಕಾಣಿಸಿಕೊಳ್ಳುವ ಇತ್ತೀಚಿನ ಹುಡುಕಾಟಗಳನ್ನು ನೀವು ಮರೆಮಾಡಬಹುದು.

  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ Safari ಅನ್ನು ಟ್ಯಾಪ್ ಮಾಡಿ.

  3. ಹುಡುಕಿ ಎಂಬುದರ ಕೆಳಗೆ, ಇತ್ತೀಚಿನ ಹುಡುಕಾಟಗಳನ್ನು ತೋರಿಸಿ ಎಂಬುದನ್ನು ಆಫ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.