ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ FaceTime ಕರೆಯ ಸಮಯದಲ್ಲಿ ಇತರ ಆ್ಯಪ್‌ಗಳನ್ನು ಬಳಸುವುದು

ನೀವು FaceTime ಆ್ಯಪ್ ಬಳಸಿಕೊಂಡು ಕರೆಯಲ್ಲಿರುವಾಗ, ನೀವು ಇತರ ಆ್ಯಪ್‌ಗಳನ್ನು ಬಳಸಬಹುದು. ಉದಾಹರಣೆಗೆ, ಮಾಹಿತಿಯನ್ನು ಹುಡುಕುವುದು, ಟಿಪ್ಪಣಿ ಬರೆಯುವುದು ಅಥವಾ ಲೆಕ್ಕ ಮಾಡುವಂತಹ ಇತರ ಕೆಲಸಗಳಿಗಾಗಿ.

  1. ನಿಮ್ಮ iPhoneನಲ್ಲಿನ ಹೋಮ್ ಸ್ಕ್ರೀನ್‌ಗೆ ಹೋಗಿ.

  2. ಆ್ಯಪ್ ಅನ್ನು ತೆರೆಯಲು ಆ್ಯಪ್ ಐಕಾನ್ ಅನ್ನು ಟ್ಯಾಪ್ ಮಾಡಿ.

  3. FaceTime ಸ್ಕ್ರೀನ್‌ಗೆ ಹಿಂತಿರುಗಲು, ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಹಸಿರು ಪಟ್ಟಿಯನ್ನು (ಅಥವಾ FaceTime ಐಕಾನ್ ಅನ್ನು) ಟ್ಯಾಪ್ ಮಾಡಿ.

ಮತ್ತೊಂದು ಆ್ಯಪ್ ಬಳಸುವಾಗ ನಿಮ್ಮ FaceTime ಕರೆಯಲ್ಲಿರುವ ಇತರ ಜನರೊಂದಿಗೆ ನಿಮ್ಮ ಸ್ಕ್ರೀನ್ ಅನ್ನು ಸಹ ನೀವು ಹಂಚಿಕೊಳ್ಳಬಹುದು. FaceTime ಕರೆಯಲ್ಲಿ ನಿಮ್ಮ ಸ್ಕ್ರೀನ್ ಅನ್ನು ಹಂಚಿಕೊಳ್ಳಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.