ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ಸಂಪರ್ಕಗಳನ್ನು ಎಕ್ಸ್‌ಪೋರ್ಟ್ ಮಾಡಿ

ನಿಮ್ಮ ಕೆಲವು ಅಥವಾ ಎಲ್ಲಾ ಸಂಪರ್ಕಗಳನ್ನು ನೀವು ಇನ್ನೊಂದು ಸಾಧನ ಅಥವಾ ಆ್ಯಪ್‌ಗೆ ನೀವು ಎಕ್ಸ್‌ಪೋರ್ಟ್ ಮಾಡಬಹುದು.

  1. ನಿಮ್ಮ iPhoneನಲ್ಲಿನ ಸಂಪರ್ಕ ಆ್ಯಪ್‌ಗೆ ಹೋಗಿ.

  2. ಮೇಲಿನ ಎಡಭಾಗದಲ್ಲಿರುವ ಪಟ್ಟಿಗಳು ಬಟನ್ ಅನ್ನು ಟ್ಯಾಪ್ ಮಾಡಿ.

  3. ಅಸ್ತಿತ್ವದಲ್ಲಿರುವ ಪಟ್ಟಿಯನ್ನು ಒತ್ತಿ ಹಿಡಿದುಕೊಳ್ಳಿ (ಅಥವಾ ಪಟ್ಟಿಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ಹೊಸ ಪಟ್ಟಿಯನ್ನು ರಚಿಸಿ).

  4. ಎಕ್ಸ್‌ಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನೀವು ಸೇರಿಸಲು ಬಯಸುವ ಫೀಲ್ಡ್‌ಗಳನ್ನು ಆಯ್ಕೆಮಾಡಿ, ನಂತರ ಮುಗಿದಿದೆ ಬಟನ್ ಎಂಬುದನ್ನು ಟ್ಯಾಪ್ ಮಾಡಿ.

  5. ಎಕ್ಸ್‌ಪೋರ್ಟ್ ಮಾಡಲಾದ ಸಂಪರ್ಕ ಕಾರ್ಡ್‌ಗಳನ್ನು ಕಳುಹಿಸಲು ಅಥವಾ ಸೇವ್ ಮಾಡಲು ಸಂದೇಶ ಅಥವಾ Mail ಆ್ಯಪ್‌ನಂತಹ ವಿಧಾನವನ್ನು ಆರಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.