ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಪಾಯಿಂಟರ್ ಸಾಧನದ ಮೂಲಕ VoiceOver ಅನ್ನು ಬಳಸುವುದು

ನೀವು iPhoneನೊಂದಿಗೆ ಪಾಯಿಂಟರ್ ಸಾಧನವನ್ನು ಬಳಸಿದರೆ, ಅದು VoiceOver ಜೊತೆಗೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ಸರಿಹೊಂದಿಸಬಹುದು.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver ಎಂಬುದಕ್ಕೆ ಹೋಗಿ.

  2. ಪಾಯಿಂಟರ್ ಕಂಟ್ರೋಲ್ ಕೆಳಗೆ, ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಟ್ಯಾಪ್ ಮಾಡಿ:

    • ಪಾಯಿಂಟರ್: VoiceOver ಕರ್ಸರ್ ಅನ್ನು ನಿರ್ಲಕ್ಷಿಸಲು, ಫಾಲೋ ಮಾಡಲು ಅಥವಾ ಮೂವ್ ಮಾಡಲು ಪಾಯಿಂಟರ್ ಅನ್ನು ಸೆಟ್ ಮಾಡಿ.

    • ಪಾಯಿಂಟರ್ ಅಡಿಯಲ್ಲಿ ಮಾತನಾಡಿ: ಪಾಯಿಂಟರ್ ಅಡಿಯಲ್ಲಿನ ಐಟಮ್ ಅನ್ನು ಮಾತಿನಲ್ಲಿ ಹೇಳಲು ನೀವು ವಿಳಂಬವನ್ನು ಸರಿಹೊಂದಿಸಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.