iPhoneನಲ್ಲಿನ App Storeನಲ್ಲಿ ಆ್ಯಪ್‌ಗಳನ್ನು ಹಂಚಿಕೊಳ್ಳುವುದು ಮತ್ತು ಕಳುಹಿಸುವುದು

ನೀವು App Storeನಲ್ಲಿ ನೀವು ವಿಶೇಷವಾದದ್ದನ್ನು ಕಂಡುಕೊಂಡಾಗ, ನೀವು ಅದರ ಲಿಂಕ್ ಅನ್ನು ಹಂಚಿಕೊಳ್ಳಬಹುದು ಅಥವಾ ಉಡುಗೊರೆಯಾಗಿ ಕಳುಹಿಸಬಹುದು.

ಗಮನಿಸಿ: ಉಡುಗೊರೆಗಳಾಗಿ ಕಳುಹಿಸಲು ಎಲ್ಲಾ ಆ್ಯಪ್‌ಗಳು ಲಭ್ಯವಿರುವುದಿಲ್ಲ. Appleನಿಂದ ಆ್ಯಪ್‌ಗಳು, ಮೀಡಿಯಾ ಮತ್ತು ಇನ್ನೂ ಹೆಚ್ಚಿನದನ್ನು ಉಡುಗೊರೆಯಾಗಿ ನೀಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

  1. ನಿಮ್ಮ iPhoneನಲ್ಲಿನ App Store ಆ್ಯಪ್‌ಗೆ ಹೋಗಿ.

  2. ನೀವು ಹಂಚಿಕೊಳ್ಳಲು ಅಥವಾ ನೀಡಲು ಬಯಸುವ ಆ್ಯಪ್‌ನ ವಿವರಗಳನ್ನು ನೋಡಲು ಅದನ್ನು ಟ್ಯಾಪ್ ಮಾಡಿ.

  3. ಹಂಚಿಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಹಂಚಿಕೊಳ್ಳುವ ಆಯ್ಕೆಯನ್ನು ಆರಿಸಿ ಅಥವಾ ಉಡುಗೊರೆ ಆ್ಯಪ್ ಅನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.