ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ Mail ಆ್ಯಪ್‌ನಲ್ಲಿ ಕಳುಹಿಸಿರುವುದನ್ನು ಅನ್‌ಡು ಮಾಡಿ ಎಂಬುದರ ಮೂಲಕ ಕಳುಹಿಸಿರುವ ಈಮೇಲ್‌ ಅನ್ನು ರದ್ದು ಮಾಡಿ

ನಿಮ್ಮ ಮನಸ್ಸನ್ನು ನೀವು ಬದಲಾಯಿಸಬಹುದು ಮತ್ತು Mail ಆ್ಯಪ್‌ನಲ್ಲಿ ಸಂದೇಶ ಕಳುಹಿಸಿರುವುದನ್ನು ರದ್ದುಮಾಡಬಹುದು. ಕಳುಹಿಸಿರುವ ಎಲ್ಲಾ ಈಮೇಲ್‌ಗಳನ್ನು ರದ್ದು ಮಾಡಲು ಸ್ವಲ್ಪ ಹೆಚ್ಚಿನ ಸಮಯವನ್ನು ನಿಮಗೆ ನೀಡಲು, ನೀವು ಅವುಗಳಿಗಾಗಿ ವಿಳಂಬವನ್ನು ಸಹ ಸೆಟ್ ಮಾಡಬಹುದು.

ಕಳುಹಿಸಿದ ಈಮೇಲ್‌ ಅನ್ನು ಅನ್‌ಡು ಮಾಡಿ

ನೀವು ಸಂದೇಶವನ್ನು ಕಳುಹಿಸಿದ ನಂತರ ಅದನ್ನು ರದ್ದುಮಾಡಲು ನಿಮ್ಮ ಬಳಿ 10 ಸೆಕೆಂಡ್‌ಗಳ ಕಾಲಾವಕಾಶವಿರುತ್ತದೆ.

ಸಂದೇಶವನ್ನು ಹಿಂತೆಗೆದುಕೊಳ್ಳಲು ಈಮೇಲ್ ಪಟ್ಟಿಯ ಕೆಳಭಾಗದಲ್ಲಿರುವ “ಕಳುಹಿಸಿರುವುದನ್ನು ರದ್ದುಮಾಡಿ” ಎಂಬುದನ್ನು ಟ್ಯಾಪ್ ಮಾಡಿ.

ಎಡಭಾಗದಲ್ಲಿ ಸಂದೇಶಗಳ ಪಟ್ಟಿ ಮತ್ತು ಬಲಭಾಗದಲ್ಲಿ ತೆರೆದ ಸಂದೇಶವನ್ನು ಹೊಂದಿರುವ Mail ಆ್ಯಪ್‌ನ ಇನ್‌ಬಾಕ್ಸ್. ಕಳುಹಿಸಿರುವುದನ್ನು ರದ್ದುಮಾಡಿ ಬಟನ್ (ಇತ್ತೀಚೆಗೆ ಕಳುಹಿಸಿದ ಸಂದೇಶವನ್ನು ಹಿಂತೆಗೆದುಕೊಳ್ಳಲು) ಸಂದೇಶ ಪಟ್ಟಿಯ ಕೆಳಭಾಗದಲ್ಲಿದೆ.

ಈಮೇಲ್‌ಗಳನ್ನು ಕಳುಹಿಸುವುದನ್ನು ವಿಳಂಬಗೊಳಿಸಿ

ವಿಳಂಬವನ್ನು ಸೆಟ್ ಮಾಡುವ ಮೂಲಕ ನಿಮ್ಮ ಮನಸ್ಸನ್ನು ಬದಲಾಯಿಸಲು ಮತ್ತು ಈಮೇಲ್‌ಗಳನ್ನು ಅನ್‌ಸೆಂಡ್ ಮಾಡಲು ನೀವು ಸ್ವಲ್ಪ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು.

ಸೆಟ್ಟಿಂಗ್ಸ್ > ಆ್ಯಪ್‌ಗಳು > Mail ಆ್ಯಪ್‌ಗೆ ಹೋಗಿ, ನಂತರ ಹೊರಹೋಗುವ ಈಮೇಲ್ ಸಂದೇಶಗಳನ್ನು ಎಷ್ಟು ಸಮಯದವರೆಗೆ ವಿಳಂಬಗೊಳಿಸಬೇಕು ಎಂಬುದನ್ನು ಆಯ್ಕೆ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.