ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ದಿನಾಂಕ ಮತ್ತು ಸಮಯವನ್ನು ಬದಲಾಯಿಸುವುದು

ನಿಮ್ಮ iPadನಲ್ಲಿನ ಸಮಯ ವಲಯವನ್ನು ಸ್ವಯಂಚಾಲಿತವಾಗಿ ಸೆಟ್ ಮಾಡಲಾಗಿರುತ್ತದೆ, ಆದರೆ ನೀವು ಸ್ಥಳ ಸೇವೆಗಳನ್ನು ಆನ್ ಮಾಡಿರದಿದ್ದರೆ ಅಥವಾ ನೀವು ಸೇವೆಯನ್ನು ಹೊಂದಿರದಿದ್ದರೆ, ನೀವು ಹಸ್ತಚಾಲಿತವಾಗಿ ಅದನ್ನು ಬದಲಾಯಿಸಬಹುದು.

  1. ಸೆಟ್ಟಿಂಗ್ಸ್  > ಸಾಮಾನ್ಯ > ದಿನಾಂಕ & ಸಮಯ ಎಂಬಲ್ಲಿಗೆ ಹೋಗಿ.

  2. ಸ್ವಯಂಚಾಲಿತವಾಗಿ ಸೆಟ್ ಮಾಡಿ ಅನ್ನು ಆಫ್ ಮಾಡಿ, ನಂತರ ಸಮಯ ವಲಯವನ್ನು ಟ್ಯಾಪ್ ಮಾಡಿ.

  3. ಹುಡುಕಾಟ ಫೀಲ್ಡ್‌ನಲ್ಲಿ ಸ್ಥಳವನ್ನು ನಮೂದಿಸಿ, ನಂತರ ಸಮಯ ವಲಯವನ್ನು ಬದಲಾಯಿಸಲು ಫಲಿತಾಂಶವನ್ನು ಟ್ಯಾಪ್ ಮಾಡಿ.

ಸಲಹೆ: ಲಾಕ್ ಸ್ಕ್ರೀನ್‌ನಲ್ಲಿನ ಗಡಿಯಾರದ ಫಾಂಟ್ ಬಣ್ಣ ಮತ್ತು ಶೈಲಿಯನ್ನು ಬದಲಾಯಿಸಲು, ಕಸ್ಟಮ್ ಲಾಕ್ ಸ್ಕ್ರೀನ್ ಅನ್ನು ರಚಿಸಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.