ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPad ಮಾಡಲ್‌ಗಳ ಜೊತೆಗಿನ Apple Pencil ಹೊಂದಾಣಿಕೆ

ನಿಮ್ಮ iPadನೊಂದಿಗೆ ಯಾವ Apple Pencil (ಪ್ರತ್ಯೇಕವಾಗಿ ಮಾರಾಟ ಮಾಡಲಾಗಿದೆ) ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಂಡುಕೊಳ್ಳಿ.

Apple Pencil (1ನೇ ಜನರೇಷನ್)

Apple Pencil (1ನೇ ಜನರೇಷನ್).

Apple Pencil (1ನೇ ಜನರೇಷನ್) ಈ ಕೆಳಗಿನ ಮಾಡಲ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ:

  • iPad mini (5ನೇ ಜನರೇಷನ್)

  • iPad (6ನೇ, 7ನೇ, 8ನೇ, 9ನೇ ಮತ್ತು 10ನೇ ಜನರೇಷನ್‌ಗಳು)

  • iPad (A16)

  • iPad Air (3ನೇ ಜನರೇಷನ್)

  • iPad Pro 9.7-ಇಂಚು

  • iPad Pro 10.5-ಇಂಚು

  • iPad Pro 12.9-ಇಂಚು (1ನೇ ಮತ್ತು 2ನೇ ಜನರೇಷನ್)

iPadನೊಂದಿಗೆ Apple Pencil (1ನೇ ಜನರೇಷನ್) ಅನ್ನು ಪೇರ್ ಮಾಡಿ ಮತ್ತು ಚಾರ್ಜ್ ಮಾಡಿ ಅನ್ನು ನೋಡಿ.

Apple Pencil (2ನೇ ಜನರೇಷನ್)

Apple Pencil (2ನೇ ಜನರೇಷನ್).

Apple Pencil (2ನೇ ಜನರೇಷನ್) ಈ ಕೆಳಗಿನ ಮಾಡಲ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ:

  • iPad mini (6ನೇ ಜನರೇಷನ್)

  • iPad Air (4ನೇ ಮತ್ತು 5ನೇ ಜನರೇಷನ್‌ಗಳು)

  • iPad Pro 11-ಇಂಚು (1ನೇ, 2ನೇ, 3ನೇ ಮತ್ತು 4ನೇ ಜನರೇಷನ್‌ಗಳು)

  • iPad Pro 12.9-ಇಂಚು (3ನೇ, 4ನೇ, 5ನೇ ಮತ್ತು 6ನೇ ಜನರೇಷನ್‌ಗಳು)

iPadನೊಂದಿಗೆ Apple Pencil (2ನೇ ಜನರೇಷನ್) ಅನ್ನು ಪೇರ್ ಮಾಡಿ ಮತ್ತು ಚಾರ್ಜ್ ಮಾಡಿ ಅನ್ನು ನೋಡಿ.

Apple Pencil (USB-C)

Apple Pencil (USB-C).

Apple Pencil (USB-C) ಈ ಕೆಳಗಿನ ಮಾಡಲ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ:

  • iPad mini (6ನೇ ಜನರೇಷನ್)

  • iPad Mini (A17 Pro)

  • iPad (10ನೇ ಜನರೇಷನ್)

  • iPad (A16)

  • iPad Air (4ನೇ ಮತ್ತು 5ನೇ ಜನರೇಷನ್‌ಗಳು)

  • iPad Air 11-ಇಂಚು (M2 ಮತ್ತು M3)

  • iPad Air 13-ಇಂಚು (M2 ಮತ್ತು M3)

  • iPad Pro 11-ಇಂಚು (1ನೇ, 2ನೇ, 3ನೇ ಮತ್ತು 4ನೇ ಜನರೇಷನ್‌ಗಳು)

  • iPad Pro 12.9-ಇಂಚು (3ನೇ, 4ನೇ, 5ನೇ ಮತ್ತು 6ನೇ ಜನರೇಷನ್‌ಗಳು)

  • iPad Pro 11-ಇಂಚು (M4)

  • iPad Pro 13-ಇಂಚು (M4)

iPad ಜೊತೆಗೆ Apple Pencil (USB-C) ಅನ್ನು ಪೇರ್ ಮಾಡುವುದು ಮತ್ತು ಚಾರ್ಜ್ ಮಾಡುವುದು. ಅನ್ನು ನೋಡಿ

Apple Pencil Pro

Apple Pencil Pro

Apple Pencil Pro ಈ ಕೆಳಗಿನ ಮಾಡಲ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ:

  • iPad Mini (A17 Pro)

  • iPad Air 11-ಇಂಚು (M2 ಮತ್ತು M3)

  • iPad Air 13-ಇಂಚು (M2 ಮತ್ತು M3)

  • iPad Pro 11-ಇಂಚು (M4)

  • iPad Pro 13-ಇಂಚು (M4)

Apple Pencil Pro ಅನ್ನು iPadನೊಂದಿಗೆ ಪೇರ್ ಮಾಡಿ ಮತ್ತು ಚಾರ್ಜ್ ಮಾಡಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.