ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿರುವ Safariಯಲ್ಲಿ ವೆಬ್‌ಸೈಟ್ ಅನ್ನು ಎನ್‌ಕ್ರಿಪ್ಟ್ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುವುದು

iPadOS 18.4 ಅಥವಾ ನಂತರದ ಆವೃತ್ತಿಗಳಲ್ಲಿ, ವೆಬ್‌ಸೈಟ್ ಎನ್‌ಕ್ರಿಪ್ಟ್ ಆಗಿದೆಯೇ ಎಂಬುದನ್ನು ನಿರ್ಧರಿಸಲು ಕನೆಕ್ಷನ್‌ನ ಭದ್ರತಾ ವಿವರಗಳನ್ನು ಪರಿಶೀಲಿಸಿ. ಎನ್‌ಕ್ರಿಪ್ಟ್ ಮಾಡಲಾದ ವೆಬ್‌ಸೈಟ್‌ಗಳು ನೀವು ಅವುಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಡೇಟವನ್ನು ಮರೆಮಾಡುತ್ತವೆ, ಹಾಗಾಗಿ ನೀವು ಮತ್ತು ಅವರು ಮಾತ್ರ ಅದನ್ನು ನೋಡಬಹುದು. ಯಾರಾದರೂ ನಿಮ್ಮ ಮಾತನ್ನು “ಕದ್ದಾಲಿಸುವುದನ್ನು” ತಡೆಗಟ್ಟಲು ಎನ್‌ಕ್ರಿಪ್ಟ್ ಮಾಡಲಾದ ವೆಬ್‌ಸೈಟ್‌ಗಳನ್ನು ಬಳಸುವುದು ಮುಖ್ಯವಾಗಿದೆ.

Safariಯಲ್ಲಿ ಪುಟ ಸೆಟ್ಟಿಂಗ್ಸ್ ಮೆನು ತೆರೆದಿದೆ ಮತ್ತು ಪುಟದ ಮಧ್ಯಭಾಗದಲ್ಲಿ ಕನೆಕ್ಷನ್ ಭದ್ರತಾ ವಿವರಗಳ ಕಂಟ್ರೋಲ್ ಇದೆ.
  1. ನಿಮ್ಮ iPadನಲ್ಲಿನ Safari ಆ್ಯಪ್‌ಗೆ ಹೋಗಿ

  2. ವೆಬ್‌ಸೈಟ್‌ಗೆ ಹೋಗಿ, ಹುಡುಕಾಟದ ಫೀಲ್ಡ್‌ನ ಎಡಭಾಗದಲ್ಲಿ ಪುಟದ ಸೆಟ್ಟಿಂಗ್ಸ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ವಿವರಗಳ ಬಟನ್ ಅನ್ನು ಟ್ಯಾಪ್ ಮಾಡಿ.

  3. ಕನೆಕ್ಷನ್ ಭದ್ರತಾ ವಿವರಗಳನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.