ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iMessage ಕುರಿತು

iMessage ಎಂಬುದು ಸುರಕ್ಷಿತ ಸಂದೇಶ ಕಳುಹಿಸುವಿಕೆ ಸೇವೆಯಾಗಿದ್ದು, ಇದನ್ನು ನಿಮ್ಮ iPhone, iPad, Mac, Apple Watch ಮತ್ತು Apple Vision Proನಲ್ಲಿನ ಸಂದೇಶ ಆ್ಯಪ್‌ನಲ್ಲಿ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ನೀವು ಬಳಸಬಹುದು.

ಯಾರಾದರೂ iMessage ಬಳಸಿ ನಿಮ್ಮ ಈಮೇಲ್‌ ವಿಳಾಸ ಅಥವಾ ಫೋನ್ ಸಂಖ್ಯೆಗೆ ಸಂದೇಶವನ್ನು ಕಳುಹಿಸಿದರೆ, ಆ ಈಮೇಲ್‌ ವಿಳಾಸ ಅಥವಾ ಫೋನ್ ಸಂಖ್ಯೆಗೆ ಕಳುಹಿಸಿದ ಸಂದೇಶಗಳನ್ನು ಸ್ವೀಕರಿಸಲು ಸೆಟಪ್ ಮಾಡಲಾಗಿರುವ ನಿಮ್ಮ ಎಲ್ಲಾ Apple ಸಾಧನಗಳಲ್ಲಿ ನೀವು ಸಂದೇಶವನ್ನು ಸ್ವೀಕರಿಸುತ್ತೀರಿ. ನೀವು iMessage ಸಂಭಾಷಣೆಯನ್ನು ನೋಡುವಾಗ, ಯಾವುದೇ ಸಾಧನದಿಂದ ಕಳುಹಿಸಿದ ಎಲ್ಲಾ ಸಂದೇಶಗಳು ನಿಮಗೆ ಕಾಣಿಸುತ್ತವೆ, ಇದರಿಂದಾಗಿ ನೀವು ಎಲ್ಲೇ ಇದ್ದರೂ ಇತರರೊಂದಿಗೆ ಸಂಪರ್ಕದಲ್ಲಿರಬಹುದು.

ಕೆಲವು iMessage ಫೀಚರ್‌ಗಳನ್ನು ಬಳಸಲು ನಿಮಗೆ Apple ಖಾತೆಯ ಅಗತ್ಯವಿದೆ. ನೀವು iTunes Store ಅಥವಾ App Storeನಿಂದ ಖರೀದಿಗಳನ್ನು ಮಾಡಿದ್ದರೆ ಅಥವಾ ನೀವು iCloudಗೆ ಸೈನ್ ಇನ್ ಮಾಡಿದ್ದರೆ, ನೀವು Apple ಖಾತೆಯನ್ನು ಹೊಂದಿದ್ದೀರಿ ಎಂದರ್ಥ.

iMessage ಬಳಸಿಕೊಂಡು ನಡೆಸಿದ ಸಂಭಾಷಣೆ.

iMessageನಲ್ಲಿ ಸಂವಹನ ನಡೆಸುವ ಕುರಿತು ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳು:

iPhoneನಲ್ಲಿ ಸಂದೇಶ ಆ್ಯಪ್‌ನಲ್ಲಿನ ಸೇರಿಸಿ ಮೆನು, iMessageನ ಹಲವಾರು ಫೀಚರ್‌ಗಳನ್ನು ಪಟ್ಟಿಯಲ್ಲಿ ತೋರಿಸುತ್ತದೆ: ಆಡಿಯೊ ಸಂದೇಶ ಕಳುಹಿಸುವಿಕೆ, App Store, GIF ಚಿತ್ರಗಳು, ಚೆಕ್ ಇನ್, Digital Touch, ಸ್ಥಳ ಹಂಚಿಕೆ ಮತ್ತು Memoji.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.