ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ಖರೀದಿಸಿದ ಮತ್ತು ಡಿಲೀಟ್ ಮಾಡಿದ ಐಟಂಗಳನ್ನು iPhoneಗೆ ರಿಸ್ಟೋರ್ ಮಾಡಿ

ನೀವು App Store, Book Store, Apple TV ಆ್ಯಪ್ ಮತ್ತು iTunes Storeನಿಂದ ಖರೀದಿಸಿದ ಐಟಂಗಳನ್ನು ಮರುಖರೀದಿಸದೆಯೇ ಮತ್ತೆ ಡೌನ್‌ಲೋಡ್ ಮಾಡಬಹುದು. ನೀವು ಕುಟುಂಬ ಹಂಚಿಕೆ ಗುಂಪಿನ ಭಾಗವಾಗಿದ್ದರೆ, ಇತರ ಕುಟುಂಬ ಸದಸ್ಯರು ಖರೀದಿಸಿದ ಐಟಂಗಳನ್ನು ಸಹ ನೀವು ಡೌನ್‌ಲೋಡ್ ಮಾಡಬಹುದು. ನಿಮ್ಮ iPhoneನಲ್ಲಿ ಇಲ್ಲದ ಖರೀದಿಗಳನ್ನು ರಿಸ್ಟೋರ್ ಮಾಡಲು, ಈ ಕೆಳಗಿನ Apple ಬೆಂಬಲ ಲೇಖನಗಳನ್ನು ನೋಡಿ:

ನೀವು ಇತ್ತೀಚೆಗೆ ಡಿಲೀಟ್ ಮಾಡಿರುವ ಈಮೇಲ್, ಫೋಟೋಗಳು, ಟಿಪ್ಪಣಿಗಳು ಮತ್ತು ವಾಯ್ಸ್ ಮೆಮೊಗಳನ್ನು ಸಹ ರಿಕವರ್ ಮಾಡಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.